ವಿಶ್ವ ಹಿಂದೂ ಪರಿಷತ್ – ಭಜರಂಗದಳ ಸುಳ್ಯ ಪ್ರಖಂಡದಿಂದ ರಕ್ತದಾನ ಶಿಬಿರ

Advertisement

ಸುಳ್ಯ: ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್ – ಭಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

Advertisement

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ – ಭಜರಂಗದಳ ಜಿಲ್ಲಾ ಸಹಸಂಯೋಜಕ್ ಲತೀಶ್ ಗುಂಡ್ಯ , ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷರಾದ ಗಣಪತಿ ಭಟ್ , ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷರಾದ ತಿಮ್ಮಪ್ಪ ನಾವೂರು , ಭಜರಂಗದಳ ಸುಳ್ಯ ಪ್ರಖಂಡ ಸಹಸಂಯೋಜಕ್ ವಿಘ್ನೇಶ್ ಆಚಾರ್ಯ , ನಗರ ಸಂಯೋಜಕ್ ದೀಕ್ಷಿತ್ ಪಾನತ್ತಿಲ , ಸಾಪ್ತಾಹಿಕ ಮಿಲನ್ ರಕ್ಷಿತ್ ಐರ್ವನಾಡು , ವಿದ್ಯಾರ್ಥಿ ಪ್ರಮುಖ್ ನಿಕೇಶ್ ಉಬರಡ್ಕ , ಭಜರಂಗದಳ ನಗರ ಕಾರ್ಯದರ್ಶಿ ಪ್ರವೀಣ ಜಯನಗರ ಉಪಸ್ಥಿತರಿದ್ದರು.

Advertisement
Advertisement

ಈ ಶಿಬಿರಕ್ಕೆ ಕೆ.ವಿ.ಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ರಕ್ತ ನಿಧಿ ಅಧಿಕಾರಿ ಮಹಂತ ದೇವರು ಹಾಗು ಸಿಬ್ಬಂದಿಗಳಾದ ಗೋಪಾಲಕೃಷ್ಣ , ಚಂದ್ರಶೇಖರ , ಶಶಿಧರ ಹಾಗು ಪ್ರಕಾಶ್ ಯಾದವ್ ಸಹಕಾರ ನೀಡಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ವಿಶ್ವ ಹಿಂದೂ ಪರಿಷತ್ – ಭಜರಂಗದಳ ಸುಳ್ಯ ಪ್ರಖಂಡದಿಂದ ರಕ್ತದಾನ ಶಿಬಿರ"

Leave a comment

Your email address will not be published.


*