Advertisement
ಸುಳ್ಯ: ಸುಳ್ಯದ ಐಯರ್ಲೇಡಿನ ಸಂತ ಬ್ರಿಜಿದ್ ದೇವಾಲಕ್ಕೆ ನೂತನ ವಿಚಾರಣಾ ಗುರುಗಳಾಗಿ ವಂದನೀಯ ವಿಕ್ಟರ್ ಡಿ ಸೋಜಾ ಅವರು ಅಧಿಕಾರವನ್ನು ವಹಿಸಿಕೊಂಡರು.
ಇವರು ಕಾಸರಗೋಡು ಜಿಲ್ಲೆಯ ಕಯ್ಯಾರಿನ ಕ್ರಿಸ್ತ ರಾಜರ ದೇವಾಲಯದ ವಿಚಾರಣಾ ಗುರುಗಳಾಗಿ ಏಳು ವರುಷಗಳ ಸೇವೆಯನ್ನು ನೀಡಿದ್ದಾರೆ. ಸುಳ್ಯ ಚರ್ಚ್‍ನ ವಿಚಾರಣಾ ಗುರುಗಳಾಗಿದ್ದ ವಂದನೀಯ ವಿನ್ಸೆಂಟ್ ಡಿ ಸೋಜ ಅವರು ಮಂಗಳೂರು ಧರ್ಮಪ್ರಾಂತ್ಯದ ಸಿ.ಓ.ಡಿ.ಪಿ ಗೆ ವರ್ಗಾವಣೆ ಗೊಂಡಿರುತ್ತಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸಂತ ಬ್ರಿಜಿದ್ ದೇವಾಲಯಕ್ಕೆ ಧರ್ಮಗುರುಗಳಾಗಿ ವಂ.ವಿಕ್ಟರ್ ಡಿ ಸೋಜ"