ಹವ್ಯಕ ಮಂಡಲ ಮಾಸಿಕ ಸಭೆ

November 24, 2019
10:18 PM

ಸುಳ್ಯ: ಹವ್ಯಕ ಮಂಡಲ ಮುಳ್ಳೇರಿಯಾ ಇದರ ಮಾಸಿಕ ಸಭೆಯು ನ.24 ರಂದು ಸುಳ್ಯದ ಧರ್ಮಾರಣ್ಯದ ಗುರುಗಣಪತಿ ಸಭಾಭಪನದಲ್ಲಿ ನಡೆಯಿರು‌. ಶಂಖನಾದ ಗುರುವಂದನೆ ಧ್ವಜಾರೋಹಣ, ಲಕ್ಷ್ಮೀ ಕರಾವಲಂಬ ಸ್ತೋತ್ರ ದೊಂದಿಗೆ ಸಭೆ ಪ್ರಾರಂಭವಾಯಿತು.

ಬಾಲಸುಬ್ರಹ್ಮಣ್ಯ ಸರ್ಪಮಲೆ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಕೃಷ್ಣ ಮೂರ್ತಿ ಮಾಡಾವು ಪ್ರಾಸ್ತಾವಿಕ ಮಾತನಾಡಿ ಸಭೆಯ ವರದಿ ಮಂಡಿಸಿದರು. ವಲಯದ ಕಾರ್ಯದರ್ಶಿಗಳು ವಲಯವಾರು ವರದಿ ನೀಡಿದರು. ವಿಭಾಗ ಪ್ರಮುಖರು ಸಂವಾದ ನಡೆಸಿದರು. ಮಂಡಲದ ಸುತ್ತೋಲೆ ಬಗ್ಗೆ ಚರ್ಚಿಸಲಾಯಿತು.

ರಾಮತಾರಕ ಮಂತ್ರ ಪಠಣ ನಡೆಯಿತು. ಮಂಡಲ ನಿರ್ದೇಶಕ ಪ್ರೋ ಟಿ ಶ್ರೀಕೃಷ್ಣ ಭಟ್ ಮಾತನಾಡಿದರು. ಧರ್ಮಾರಣ್ಯದ ಸಮಗ್ರ ಮಾಹಿತಿಯನ್ನು ಗೋಪಾಲಕೃಷ್ಣ ಭಟ್ ಪೈಚಾರು ತಿಳಿಸಿದರು. ಜೇಡ್ಲ ಗೋಶಾಲೆಯ ವಿವರವನ್ನು ವಿಜಯಕೃಷ್ಣ ನೀಡಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ
October 11, 2026
10:37 AM
by: ದ ರೂರಲ್ ಮಿರರ್.ಕಾಂ
ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ
October 9, 2026
7:53 AM
by: ದ ರೂರಲ್ ಮಿರರ್.ಕಾಂ
ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ
September 27, 2026
10:44 PM
by: ದ ರೂರಲ್ ಮಿರರ್.ಕಾಂ
ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು
September 26, 2026
7:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror