ಅಯ್ಯೋ….. ನನ್ನ ಮುಖದಲ್ಲಿ ಮೊಡವೆ..! ಏನಾದರೂ ಪರಿಹಾರ ಇದೆಯೇ ಡಾಕ್ಟ್ರೇ ?

August 2, 2019
12:00 PM
ಡಾ.ಆದಿತ್ಯ ಚಣಿಲ, BHMS(intrn)

ಮೊಡವೆ ಬಗ್ಗೆ ಆಗಾಗ ಎಲ್ಲರೂ ವೈದ್ಯರ ಬಳಿ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಈ ಬಗ್ಗೆ ಡಾ.ಆದಿತ್ಯ ಚಣಿಲ ಮಾತನಾಡಿದ್ದಾರೆ,

Advertisement
Advertisement
Advertisement

ಪ್ರತಿಯೊಬ್ಬರ ಮುಖದಲ್ಲೂ ಸೂಕ್ಷ್ಮವಾದ ರಂಧ್ರಗಳಿವೆ.ಯಾವಾಗ ಆ ರಂಧ್ರಗಳು ಧೂಳು ಎಣ್ಣೆ ಅಥವಾ ಬ್ಯಾಕ್ಟೀರಿಯಾದಿಂದ ತುಂಬುತ್ತದೋ ಅವಾಗ ಆ ರಂಧ್ರ ಮೊಡವೆಯಾಗಿ ಪರಿಣಮಿಸುತ್ತದೆ.

Advertisement

ಯಾಕೆ ಡಾಕ್ಟರ್ ಇದು ಆಗುತ್ತದೆ?

  • ಮೊಡವೆ ಮದ್ಯವಯಸ್ಕರಲ್ಲಿ ಸರ್ವೇ ಸಾಮಾನ್ಯ ಏಕೆಂದರೆ ಹಾರ್ಮೋನ್ ಬದಲಾವಣೆಯಿಂದಾಗಿ ಆಗುತ್ತದೆ.
  • ಅತಿಯಾದ ಮದ್ದು ಸೇವನೆಯಿಂದ.
  • ಎಣ್ಣೆ ಪದಾರ್ಥಗಳ ಸೇವನೆ ಅಧಿಕವಾದರೆ
  • ವಂಶ ಪಾರಂಪರಿಕವಾಗಿ ಇದು ಅತ್ಯಂತ ಕಡಿಮೆಯಾಗಿ ಆಗುವುದು

ಕೆಲವೊಂದು ತಪ್ಪು ಊಹನೆಗಳಿಂದ ಮನೋಲ್ಲಾಸ ಇಲ್ಲದಿದ್ದರೆ,ಅತಿಯಾದ ಮಾನಸಿಕ ತೊಂದರೆಯಿಂದ , ಕೋಪ ಬೇಜಾರು ನೋವು ಇಂದರಿಂದೆಲ್ಲ ಬರುತ್ತದೆ ಎಂಬುದು ಸರಿಯಲ್ಲ.

Advertisement

ಏನು  ಮಾಡಬೇಕು ಹಾಗಿದ್ರೆ?

  • ಮುಖವನ್ನು ಸರಿಯಾಗಿ ತೊಳೆಯುವುದು ಮೊದಲ ಆದ್ಯತೆ
  • ಮುಖಕ್ಕೆ ಎಣ್ಣೆ ಹಾಕುವುದನ್ನು ಕಡಿತ ಗೊಳಿಸಿ
  • ಎಣ್ಣೆ ಅಂಶಗಳನ್ನು ಕಡಿಮೆ ತಿನ್ನಿ

ಮತ್ತೇನು ಮಾಡೋಣ ?

Advertisement
  •  ಮೊಡವೆಯನ್ನು ಒಡೆಯದಿರಿ
  • ಒಡೆದರೆ ಆ ಕಲೆ ಹಾಗೆಯೇ ಉಳಿದೀತು
  • ಇದರಲ್ಲಿ ನಂಜಿನಂಶ ನೀರಿನಂಶ ಇರಬಹುದು ಆದ್ದರಿಂದ ಜಾಗ್ರತೆವಹಿಸಿ
  • ಚರ್ಮಕ್ಕಾಗಿ ವಿಟಮಿನ್-ಇ ಹೆಚ್ಚಿರುವಂತಹ ಪದಾರ್ಥ ತಿನ್ನಿರಿ

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸ್ವಲ್ಪ ಜಾಗೃತರಾಗಿ.. | ಐಪಿಎಲ್ ಹಬ್ಬವೋ – ತಿಥಿಯೋ – ಶಾಪವೋ… | ಕ್ರಿಕೆಟ್ ಆಟ – ಬೆಟ್ಟಿಂಗ್ ದಂಧೆ – ಜೂಜಿನ ಮಜಾ ಪ್ರಾರಂಭ…..
March 26, 2024
1:12 PM
by: ವಿವೇಕಾನಂದ ಎಚ್‌ ಕೆ
ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಚುನಾವಣೆ | ಈ ಬಾರಿಯೂ ಕೋವಿ ಠೇವಣಾತಿ ಗೊಂದಲ | ಕೃಷಿಕರಿಗೆ ತಪ್ಪದ ಬವಣೆ | ಮೂರು ವರ್ಷಗಳಿಂದಲೂ ರೈತರ ಬೇಡಿಕೆಗೆ ಸಿಗದ ಮಾನ್ಯತೆ |
March 20, 2024
10:42 PM
by: ಮಹೇಶ್ ಪುಚ್ಚಪ್ಪಾಡಿ
ಜ್ಞಾನದ ಮರುಪೂರಣ ಅಗತ್ಯ…… ಮರು ಭರ್ತಿ ಮಾಡದಿದ್ರೆ ನಮ್ಮ ವ್ಯಕ್ತಿತ್ವ ಕುಬ್ಜವಾಗುತ್ತಾ ಹೋಗುತ್ತದೆ
March 15, 2024
3:05 PM
by: ವಿವೇಕಾನಂದ ಎಚ್‌ ಕೆ
ಹಾಲು ಮಾಂಸಾಹಾರವೇ…? ಹಾಲಿಗೆ ತನ್ನದೇ ಆದ ಶ್ರೇಷ್ಠತೆ ಇದೆ..
March 15, 2024
2:06 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror