ಸುಳ್ಯ: ಆಲೆಟ್ಟಿ ಪ್ರಾ.ಕೃ.ಪ. ಸಹಕಾರಿ ಸಂಘ ನಿಯಮಿತ ಇದರ ಪ್ರಧಾನ ಕಚೇರಿಯ ನಾಮ ಫಲಕದ ಬಣ್ಣ ಬದಲಾಯಿಸಬೇಕು ಎಂದು ನ್ಯಾಯವಾದಿ ಧರ್ಮಪಾಲ ಕೊಯಿಂಗಾಜೆ ಆಗ್ರಹಿಸಿರುತ್ತಾರೆ.
ಸಹಕಾರಿ ಬ್ಯಾಂಕ್ ನ ಹೆಸರನ್ನು ರೈತರ ಸಂಕೇತವಾದ ಹಸಿರು ಬಣ್ಣದಲ್ಲಿ ಬರೆಯದೆ ಕೆಂಪು ಕಂದು ಮಿಶ್ರಿತ ಬಣ್ಣದಲ್ಲಿ ಬರೆದಿರುವುದು ಕಂಡುಬಂದಿದೆ . ಇದು ರೈತರ ಸಹಕಾರಿ ಸಂಘವಾದುದರಿಂದ ಆಡಳಿತ ಮಂಡಳಿ ಸದಸ್ಯರು ಗಮನಹರಿಸಬೇಕಾದ ವಿಚಾರವಾಗಿದೆ. ಅಡಳಿತ ಮಂಡಳಿಯು ರೈತ ಸಂಕೇತವಾದ ಹಸಿರು ಬಣ್ಣದಲ್ಲಿ ನಾಮ ಫಲಕವನ್ನು ತಕ್ಷಣ ಅಳವಡಿಸುವಂತೆ ಗ್ರಾಮದ ರೈತರ ಪರವಾಗಿ ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…