ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಇದರ 2019-20ನೇ ಸಾಲಿನ ನೂತನ ಕಾರ್ಯಕಾರಣಿ ಜವಾಬ್ದಾರಿಯನ್ನು ಎ.ಪಿ.ಎಂ.ಸಿ ಸಭಾಂಗಣದಲ್ಲಿ ನಡೆದ ನಗರ ಅಭ್ಯಾಸ ವರ್ಗದಲ್ಲಿ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಘೋಷಿಸಿದರು.
ನಗರ ಅಧ್ಯಕ್ಷರಾಗಿ ಕುಲದೀಪ್ ಪೆಲ್ತಡ್ಕ, ಉಪಾಧ್ಯಕ್ಷರಾಗಿ ವಿನಯ್ ನಿಡ್ಯಮಲೆ, ನಗರ ಕಾರ್ಯದರ್ಶಿಯಾಗಿ ಭವಿತೇಶ್ ಹಿರಿಯಡ್ಕ, ಕೆ ವಿ ಜಿ ಪಾಲಿಟೆಕ್ನಿಕ್ ಸುಳ್ಯ, ಸಹ ಕಾರ್ಯದರ್ಶಿಗಳಾಗಿ ಸುಜಿತ್ ಕುಮಾರ್ ಕೆ ವಿ ಜಿ ಕಾನೂನು ವಿದ್ಯಾಲಯ, ಸಿಂಚನಾ ಎನ್ ಎಂ ಸಿ ಸುಳ್ಯ ಮತ್ತು ಕೀರ್ತನ್ ಎಂ. ಕೆ. ಕೆ ವಿ ಜಿ ತಾಂತ್ರಿಕ ಮಹಾ ವಿದ್ಯಾಲಯ ಭುವನ್ ಕೆ.ವಿ.ಜಿ ಪಾಲಿಟೆಕ್ನಿಕ್ ಇವರುಗಳು ಆಯ್ಕೆಯಾಗಿದ್ದಾರೆ.
ಅದೇ ರೀತಿ ನಗರ ವಿದ್ಯಾರ್ಥಿನಿ ಪ್ರಮುಖ್ ಛಾಯಾಶ್ರಿ ಹೆಚ್. ಜೆ. ಕೆ ವಿ ಜಿ ಪಾಲಿಟೆಕ್ನಿಕ್, ಸಹ ವಿದ್ಯಾರ್ಥಿನಿ ಪ್ರಮುಖ್ ರಶ್ಮಿ ಬಿ.ಎಲ್ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಹಾಸ್ಟೆಲ್ ಪ್ರಮುಖರಾಗಿ ರಕ್ಷಿತ್ ಜೆ.ಕೆ ವಿ ಜಿ ಪಾಲಿಟೆಕ್ನಿಕ್, ಸಹ ಹಾಸ್ಟೆಲ್ ಪ್ರಮುಖರಾಗಿ ಪ್ರೇಕ್ಷಿತಾ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಅಧ್ಯಯನ ಪ್ರಮುಖರಾಗಿ ಕಾರ್ತಿಕ್ ಬದಿವನ ಕೆ ವಿ ಜಿ ಕಾನೂನು ವಿದ್ಯಾಲಯ, ಸಹ ಅಧ್ಯಯನ ಪ್ರಮುಖರಾಗಿ ನೋಹಿತ್ ನಿಡ್ಯಮಲೆ ಕೆ ವಿ ಜಿ ಪಾಲಿಟೆಕ್ನಿಕ್, ಕೋಶಾಧ್ಯಕ್ಷರಾಗಿ ಯಶೋಧ ರಾಮಚಂದ್ರ, ನಗರ ಸಾಮಾಜಿಕ ಜಾಲ ತಾಣ ಪ್ರಮುಖರಾಗಿ ಡಿವಿನ್ ನಿಡ್ಯಮಲೆ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಸೇವಾ ಪ್ರಮುಖರಾಗಿ ಗಣೇಶ್ ದೇವಾಡಿಗ ಕೆ ವಿ ಜಿ ಕಾನೂನು ವಿದ್ಯಾಲಯ, ಸಹ ನಗರ ಪ್ರಮುಖರಾಗಿ ದೀಕ್ಷಿತ್ ಕೆ ವಿ ಜಿ ಐ ಟಿ ಐ, ನಗರ ವೃತ್ತಿ ಶಿಕ್ಷಣ ಪ್ರಮುಖರಾಗಿ ಪುನೀತ್ ಕೆ ವಿ ಜಿ ಇಂಜಿನಿಯರಿಂಗ್ ಕಾಲೇಜು, ಸಹ ವೃತ್ತಿ ಶಿಕ್ಷಣ ಪ್ರಮುಖರಾಗಿ ವರ್ಷಿತ್ ಕರ್ಮಾಜೆ ಕೆ ವಿ ಜಿ ಐ ಟಿ ಐ ಆಯ್ಕೆಯಾಗಿದ್ದಾರೆ.
ಹಾಗೆಯೇ ನಗರ ಕಾರ್ಯಕಾರಣಿ ಸದಸ್ಯರಾಗಿ ರಂಜಿತ್ ಜೂನಿಯರ್ ಕಾಲೇಜು, ಡಿವಿನ್ ಕೆ ವಿ ಜಿ ಕಾನೂನು ವಿದ್ಯಾಲಯ ಸುಶ್ಮಿತಾ ಕೆ ವಿ ಜಿ ಕಾನೂನು ವಿದ್ಯಾಲಯ, ಅನುಷಾ ಕೆ ವಿ ಜಿ ಪಾಲಿಟೆಕ್ನಿಕ್,ಅಖಿಲ್ ಎನ್ ಎಂ ಸಿ, ಹಾಲೇಶ್ ಎನ್ ಎಂ ಸಿ, ರವಿರಾಜ್ ಎನ್ ಎಂ ಸಿ ಇವರು ಆಯ್ಕೆಯಾಗಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…