ಸುಳ್ಯ: ಕೆ.ವಿ.ಜಿ ಪಾಲಿಟೆಕ್ನಿಕ್ ನಲ್ಲಿ ವಿದ್ಯಾರ್ಥಿ ಸಂಘ ರಚಿಸಲಾಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಚರಿತ್ ರೈ ಎಸ್ (ಅಂತಿಮ ಆಟೋಮೊಬೈಲ್ ವಿಭಾಗ), ಉಪಾಧ್ಯಕ್ಷರಾಗಿ ಸುಜಿತ್ ಕುಮಾರ್ ಎಸ್ ಎನ್ (ಅಂತಿಮ ಮೆಕಾನಿಕಲ್ ವಿಭಾಗ), ಕಾರ್ಯದರ್ಶಿಯಾಗಿ ರಕ್ಷಿತ್ ಶೀರಡ್ಕ (ಅಂತಿಮ ಸಿವಿಲ್ ವಿಭಾಗ), ಜೊತೆ ಕಾರ್ಯದರ್ಶಿಯಾಗಿ ಮೋಕ್ಷ ಸಿ (ಅಂತಿಮ ಇ&ಸಿ ವಿಭಾಗ), ಕೋಶಾಧ್ಯಕ್ಷರಾಗಿ ಸಂಪತ್ ಡಿ ಅಂತಿಮ ಆಟೋಮೊಬೈಲ್ ವಿಭಾಗ), ಉಪ ಕೋಶಾಧ್ಯಕ್ಷರಾಗಿ ಸಚಿನ್ ಕುಮಾರ್ ಕೆ (ಅಂತಿಮ ಮೆಕಾನಿಕಲ್ ವಿಭಾಗ), ಕ್ರೀಡಾ ಕಾರ್ಯದರ್ಶಿಯಾಗಿ ವಿಶ್ವಾಸ್ ಎಸ್(ಅಂತಿಮ ಇ&ಇ ವಿಭಾಗ), ಜೊತೆ ಕ್ರೀಡಾಕಾರ್ಯದರ್ಶಿಯಾಗಿ ಕಾರ್ತಿಕ್ (ಅಂತಿಮ ಇ&ಇ ವಿಭಾಗ), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿಶೋರ್ ಎ ಪಿ (ಅಂತಿಮ ಇ&ಸಿ ವಿಭಾಗ) ಹಾಗೂ ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶರಣ್ಯ ಎಂ ಎಸ್ (ದ್ವಿತೀಯ ಸಿ ಎಸ್ ವಿಭಾಗ) ಇವರುಗಳು ಆಯ್ಕೆಯಾಗಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…