ಸುಳ್ಯ: ದೀಪಗಳ ಹಬ್ಬಗಳ ದೀಪಾವಳಿಯ ಸಂಭ್ರಮವನ್ನು ಹೆಚ್ಚಿಸಲು ಭರ್ಜರಿ ಸಿಡಿ ಮದ್ದುಗಳ ಸಂಗ್ರಹದೊಂದಿಗೆ ಗಾಂಧೀನಗರ ಆಲೆಟ್ಟಿ ಕ್ರಾಸ್ ರಸ್ತೆಯಲ್ಲಿರುವ ನ್ಯಾಷನಲ್ ಸ್ಟೋರ್ ಸಿದ್ಧವಾಗಿದೆ. ಹಲವು ವರ್ಷಗಳಿಂದ ಸಿಡಿಮದ್ದು ವ್ಯಾಪಾರದ ಅನುಭವವನ್ನು ಹೊಂದಿರುವ ನ್ಯಾಷನಲ್ ಸ್ಟೋರ್ ಈ ಭಾರಿಯೂ ವೈವಿಧ್ಯಮಯ ಪಟಾಕಿಗಳ ಶೇಖರಣೆಯೊಂದಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ.
ದೀಪಾವಳಿ ಸಂಭ್ರಮ ಆರಂಭಗೊಂಡ ದಿನದಿಂದಲೂ ಇಲ್ಲಿ ಭರ್ಜರಿ ಮಾರಾಟ ನಡೆಯುತ್ತಿದೆ. 1979ರಲ್ಲಿ ಆರಂಭವಾದ ನ್ಯಾಷನಲ್ ಸ್ಟೊರ್ ದೀಪಾವಳಿ ಸಮಯದಲ್ಲಿ ಹಲವು ಬಗೆಯ ಪಟಾಕಿಗಳನ್ನು ತಂದು ಮಾರಾಟ ಮಾಡುತಿದೆ. ಹಬ್ಬದ ಸಂದರ್ಭ ಮಾತ್ರವಲ್ಲದೆ ಇಲ್ಲಿ ವರ್ಷ ಪೂರ್ತಿ ಪಟಾಕಿಗಳು ಲಭ್ಯವಿದೆ. ಉತ್ತಮ ಗುಣಮಟ್ಟದ ವಿವಿಧ ಕಂಪೆನಿಯ ಪಟಾಕಿಗಳು, ಗೂಡುದೀಪ,ವಿವಿಧ ಬಣ್ಣದ ದೀಪಾವಳಿ ಕ್ಯಾಂಡಲ್ ಹಾಗೂ ಇನ್ನಿತರ ವಸ್ತುಗಳು ಲಭ್ಯವಿದೆ. ಈ ಬಾರಿ ‘ಪೋಪ್’, ಪೋಪ್ ಮ್ಯಾಜಿಕ್, ‘ಸ್ಕೈಶಾಟ್ಸ್’, ‘ ಸ್ಕೈ 100 ಶಾಟ್ಸ್’, ‘ಬಟರ್ ಪ್ಲೈ’ ಮುಂತಾದ ವಿವಿಧ ಮಾದರಿಯ ಪಟಾಕಿಗಳು ನ್ಯಾಷನಲ್ ಸ್ಟೊರ್ ನಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಉತ್ತರ ಶ್ರೀಲಂಕಾ ಕರಾವಳಿಯ ಬಳಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಕೇಂದ್ರೀಕೃತವಾಗಿದೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ…
ಸಮಾಜದಲ್ಲಿ ಯಾಕೆ ಇಷ್ಟೊಂದು ಸಿಟ್ಟು? ಅತ್ಯಂತ ಗಂಭೀರವಾದ ಪ್ರಶ್ನೆಗೆ ಬಂದಿರುವ ಉತ್ತರ ಪ್ರತಿಕ್ರಿಯೆಗಳಲ್ಲಿ…
ಈಗಿನಂತೆ ನವೆಂಬರ್ 29 ರಿಂದ ದಕ್ಷಿಣ ಒಳನಾಡು ಹಾಗೂ 30 ರಿಂದ ಮಲೆನಾಡು…
ಅಡಿಕೆಯ ಮೇಲೆ ಕ್ಯಾನ್ಸರ್ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…