( ಸಾಂದರ್ಭಿಕ ಚಿತ್ರ )
ಸುಳ್ಯ: ನಗರ ಪಂಚಾಯತ್ ಚುನಾವಣೆಯಲ್ಲಿ 12 ಮಂದಿ ನಾಮಪತ್ರ ಹಿಂಪಡೆದರು . 66ನಾಮಪತ್ರಗಳು ಒಟ್ಟು ಸಲ್ಲಿಕೆಯಾಗಿದ್ದವು. ಒಂದು ನಾಮಪತ್ರ ಪರಿಶೀಲನೆಯ ವೇಳೆ ತಿರಸ್ಕೃತಗೊಂಡಿತ್ತು. 53 ಮಂದಿ ಕಣದಲ್ಲಿ ಉಳಿದಿದ್ದಾರೆ.
3ನೇ ವಾರ್ಡ್(ಜಯನಗರ)ನಿಂದ ಸುರೇಶ್ ಕಾಮತ್(ಜೆಡಿಎಸ್),
6ನೇ ವಾರ್ಡ್(ಬೀರಮಂಗಲ)ನಿಂದ ಮಹಮ್ಮದ್ ಮಿರಾಝ್(ಎಸ್‍ಡಿಪಿಐ),
14ನೇ(ಕಲ್ಲುಮುಟ್ಲು) ವಾರ್ಡ್‍ನಿಂದ ತೌಸಿಫ್ ಎಂ.ಕೆ(ಪಕ್ಷೇತರ),
15ನೇ ವಾರ್ಡ್(ನಾವೂರು)ನಿಂದ ಅಬ್ದುಲ್ ಮಜೀದ್(ಪಕ್ಷೇತರ), ಮಹಮ್ಮದ್ ಮಿರಾಝ್(ಪಕ್ಷೇತರ),
16ನೇ ವಾರ್ಡ್(ಕಾಯರ್ತೋಡಿ)-ತೌಸೀಫಾ ಎಂ.ಕೆ(ಎಸ್‍ಡಿಪಿಐ),
17ನೇ ವಾರ್ಡ್(ಬೋರುಗುಡ್ಡೆ)- ಮಹಮ್ಮದ್ ಮುಸ್ತಫಾ(ಪಕ್ಷೇತರ) ಬಿ.ಮಹಮ್ಮದ್ ರಫೀಕ್(ಎಸ್‍ಡಿಪಿಐ), ಪಕ್ಷೇತರರಾದ ಅಬ್ದುಲ್ ರಶೀದ್, ಮಹಮ್ಮದ್ ಮಸೂದ್,
20ನೇ ವಾರ್ಡ್(ಕಾನತ್ತಿಲ)ನಿಂದ ಜಯಂತಿ ಆರ್.ರೈ(ಪಕ್ಷೇತರ) ನಾಮಪತ್ರ ಹಿಂಪಡೆದಿದ್ದಾರೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.