ಸವಣೂರು: ಗ್ರಾಮೀಣ ಪ್ರದೇಶದ ಅಪ್ಪಟ ಪ್ರತಿಭೆಗಳಿವರು…ಕಲೆಯ ಮೇಲಿರುವ ಆಸಕ್ತಿ, ಉತ್ಸಾಹ, ಏಕಾಗ್ರತೆ, ಬದ್ಧತೆ ನಿಜಕ್ಕೂ ಮೆಚ್ಚಲೇಬೇಕು. ಪ್ರತಿಭೆಗೆ ಬಡವ ಬಲ್ಲಿದ ಅನ್ನೋ ಬೇಧವಿಲ್ಲ..ಮಕ್ಕಳ ಪ್ರತಿಭೆ ಅರಳಲು ಸೂಕ್ತ ಅವಕಾಶ ಬೇಕಷ್ಟೇ.
ಹೌದು..ಸ.ಹಿ.ಪ್ರಾ.ಶಾಲೆ ಪುಣ್ಚಪ್ಪಾಡಿ ಇಲ್ಲಿಯ ಮಕ್ಕಳು ಈ ವರ್ಷದ ಸವಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕಿರಿಯರ ವಿಭಾಗದಲ್ಲಿ ತೆಲುಗು ಕಂಠಪಾಠ- ದಿಶಾ ವಿ.ಡಿ 3ನೇ ಪ್ರಥಮ, ಜನಪದ ನೃತ್ಯ -ಪುನೀತ್ ಡಿ.ಎನ್.3ನೇ, ಗಗನ್ ಪಿ. 3ನೇ, ವಿಖ್ಯಾತ್ 3ನೇ, ಉಲ್ಲಾಸ್ 3ನೇ, ನಿತೀಶ್ ಎಸ್ 3ನೇ, ಸವಿನ್ 2ನೇ (ಪ್ರಥಮ), ಧಾರ್ಮಿಕ ಪಠಣ -ದಿಶಾ ವಿ.ಡಿ. 3ನೇ (ದ್ವಿತೀಯ), ಲಘು ಸಂಗೀತ-ಸಿಂಚನಾ ಎಸ್. 4ನೇ (ದ್ವಿತೀಯ), ಕೋಲಾಟ- ಸಿಂಚನಾ ಎಸ್. 4ನೇ, ದಿಶಾ ವಿ.ಡಿ 3ನೇ., ದಿಶಾ ಡಿ.ಕೆ. 3ನೆ, ಜನನಿ 2ನೇ, ಶಿವಾನಿ 2ನೇ ವಿನ್ಯಾ ಡಿ 3ನೇ. (ದ್ವಿತೀಯ) ರಸಪ್ರಶ್ನೆ – ಹರ್ಷಿತ್ ಎ. 4ನೇ,ಚೇತನ್ 4ನೇ, ಯತೀಶ್ ಪಿ. 4ನೇ, ತಿಲಕ್ 4ನೇ, ಸಂಜನಾ 3ನೇ, ಧನುಷ್ 2ನೇ, (ದ್ವಿತೀಯ), ಭಕ್ತಿಗೀತೆ – ಸವಿನ್ ಎಸ್.2ನೇ (ತೃತೀಯ), ಅಭಿನಯಗೀತೆ -ಸಿಂಚನಾ ಎಸ್. (ತೃತೀಯ), ಹಿಂದಿ ಕಂಠಪಾಠ-ಚೇತನ್ 4ನೇ (ತೃತೀಯ), ತುಳು ಕಂಠಪಾಠ- ದಿಶಾ ಡಿ.ಕೆ. 3ನೇ (ತೃತೀಯ),), ಆಶುಭಾಷಣ- ಚೇತನ್ 4ನೇ (ತೃತೀಯ), ಚಿತ್ರಕಲೆ- ಗಗನ್ ಪಿ 3ನೇ (ತೃತೀಯ), ತಮಿಳು ಕಂಠಪಾಠ- ಗಗನ್ ಪಿ 3ನೇ (ತೃತೀಯ)
ಹಿರಿಯರ ವಿಭಾಗದಲ್ಲಿ ಆಶುಭಾಷನ- ಸುಹಾನಿ 7ನೇ (ಪ್ರಥಮ), ಧಾರ್ಮಿಕ ಪಠಣ – ಪ್ರೀತಿಕಾ 5ನೇ (ಪ್ರಥಮ), ಮರಾಠಿ ಕಂಠಪಾಠ- ಕೃತಿಕಾ 7ನೇ (ಪ್ರಥಮ), ಜನಪದ ನೃತ್ಯ -ಸೃಜನ್ ಡಿ. 7ನೇ, ಮೋಕ್ಷಿತ್ 6ನೇ ,ಯತೀನ್ 7ನೇ, ಯೋಗೀಶ 7ನೇ, ಶರತ್ 5ನೇ, ಹವೀತ್ 7ನೇ (ಪ್ರಥಮ), ಇಂಗ್ಲಿಷ್ ಕಂಠಪಾಠ- ಸುಹಾನಿ 7ನೇ ದ್ವಿತೀಯ, ಕೋಲಾಟ- ಸುಹಾನಿ, ಕೃತಿಕಾ 7ನೇ, ಪ್ರೀತಿಕಾ 5ನೇ, ಅಶ್ವಿತಾ 6ನೇ, ಹರ್ಷಿಣಿ 6ನೇ, ಸೃಜನ್ 6ನೇ(ತೃತೀಯ), ಹಿಂದಿ ಕಂಠಪಾಠ- ಸೃಜನ್ ಡಿ 7ನೇ ತೃತೀಯ, ತಮಿಳು ಕಂಠಪಾಠ-ಅಶ್ವಿತಾ 6ನೇ (ತೃತೀಯ), ಕ್ಲೇ ಮಾಡೆಲಿಂಗ್ – ಸೃಜನ್ ಡಿ.7ನೇ (ತೃತೀಯ), ಕೊಂಕಣಿ ಕಂಠಪಾಠ- ಕೃತಿಕಾ 7ನೇ (ತೃತೀಯ), ತುಳು ಕಂಠಪಾಠ- ಪಿ.ಆರ್.ಮೋಕ್ಷಿತ್ 7ನೇ (ತೃತೀಯ) ಸ್ಥಾನವನ್ನು ಪಡೆದಿದ್ದಾರೆ ಎಂದು ಮುಖ್ಯಗುರು ರಶ್ಮಿತಾ ನರಿಮೊಗರು ಮತ್ತು ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಉಮಾಶಂಕರ ತಿಳಿಸಿರುತ್ತಾರೆ. ಶಿಕ್ಷಕರಾದ ಶೋಭಾ ಕೆ, ಫ್ಲಾವಿಯಾ, ಅತಿಥಿ ಶಿಕ್ಷರಾದ ಯತೀಶ್ ಕುಮಾರ್, ಗೌರವ ಶಿಕ್ಷಕಿ ಯಮುನಾ ಸಹಕರಿಸುತ್ತಾರೆ.
26.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಶಾಲಾ ವಠಾರದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ…
23.12.24ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…