ಪುತ್ತೂರು: : ಲೋಕಸಭಾ ಚುನಾವಣೆಗೆ ಮತದಾನಕ್ಕೆ ಮದುಮಗಳು ಸೌಮ್ಯ ಮದುವೆಗೂ ಮುನ್ನ ಮೆಗಿನಪೇಟೆ ವಿಟ್ಲ ಮತದಾನ ಕೇಂದ್ರದಲ್ಲಿ ಮತದಾನ ಮಾಡಿ ತೆರಳಿದ್ದಾರೆ. ಮುದೂರು ಚಂದಳಿಕೆಯ ಈಕೆ ಬೆಳಗ್ಗೆ ತನ್ನ ತಂದೆ, ತಾಯಿ ಹಾಗೂ ತಂಗಿಯೊಂದಿಗೆ ಆಗಮಿಸಿ ಮತದಾನ ಮಾಡಿ ತೆರಳಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel