Advertisement
ರಾಷ್ಟ್ರೀಯ

ಲೋಕಸಭಾ ಚುನಾವಣೆ ಫಲಿತಾಂಶ @ 12.20 PM UPDATES

Share

ಲೋಕಸಭಾ ಚುನಾವಣಾ ಸದ್ಯದ  ಫಲಿತಾಂಶದ ವಿವರ ಹೀಗಿದೆ  :    

                              ಮುನ್ನಡೆ       

NDA –       347

UPA –       88

Others –      107

 

ಕರ್ನಾಟಕ :

                        ಬಿಜೆಪಿ –                           23

                        ಕಾಂಗ್ರೆಸ್ + ಜೆ ಡಿ ಎಸ್      4

                         ಪಕ್ಷೇತರ                       –  1

 

ಮಂಗಳೂರು ಲೋಕಸಭಾ ಕ್ಷೇತ್ರ :

* ನಳಿನ್ ಕುಮಾರ್ ಕಟೀಲು    – ಮುನ್ನಡೆ 

 

ನಳಿನ್ ಕುಮಾರ್          – 510758 ಮತಗಳು 

ಮಿಥುನ್ ಕುಮಾರ್ ರೈ  –  317810 ಮತಗಳು

 

********************************************

ಫಲಿತಾಂಶದ ಕ್ಷಣ ಕ್ಷಣದ ಹೈಲೈಟ್ಸ್ :

  • ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಭರ್ಜರಿ ಲೀಡ್
  • ಬೆಂಗಳೂರು ಉತ್ತರದಲ್ಲಿ  ಡಿ ವಿ ಸದಾನಂದ ಗೌಡ ಅವರಿಗೆ ಹಿನ್ನಡೆ
  • ತುಮಕೂರಿನಲ್ಲಿ  ದೇವೇ ಗೌಡರಿಗೆ 65 ಮತಗಳ ಮುನ್ನಡೆ
  • ಮಂಡ್ಯದಲ್ಲಿ  ನಿಖಿಲ್ ಹಾಗೂ ಸುಮಲತಾ ನಡುವೆ   ತೀವ್ರ ಹಣಾಹಣಿ
  • ಉಡುಪಿ ಚಿಕ್ಕಮಗಳೂರು ಮತ ಎಣಿಕೆ ಸ್ಥಗಿತ – ಮತ ಎಣಿಕೆ ಯಂತ್ರದ ತಾಂತ್ರಿಕ ದೋಷ
  • ರಾಜ್ಯದಲ್ಲಿ  ಡಿವಿಎಸ್ , ಮಲ್ಲಿಕಾರ್ಜುನ ಖರ್ಗೆ ,  ಬಿ ಕೆ ಹರಿಪ್ರಸಾದ್ ಸೇರಿದಂತೆ ಪ್ರಮುಖರಿಗೆ ಹಿನ್ನಡೆ
  • ನರೇಂದ್ರ ಮೋದಿ ಅವರಿಗೆ 1 ಲಕ್ಷ ಮತಗಳ ಲೀಡ್
  • ಡಿ. ವಿ.ಸದಾನಂದ ಗೌಡ ಅವರಿಗೆ ಮುನ್ನಡೆ
  • ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರಿ ಮುನ್ನಡೆ
  • ಮದ್ಯಪ್ರದೇಶ, ದೆಹಲಿ, ಗುಜರಾತ್ , ರಾಜಸ್ಥಾನ, ಹರಿಯಾಣದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ
  • ವಯನಾಡ್ ನಲ್ಲಿ  ರಾಹುಲ್ ಗಾಂಧಿ ಮುನ್ನಡೆ
  • ಗುಜರಾತ್ ನಲ್ಲಿ ಬಿಜೆಪಿ ಕ್ಲೀನ್ ಸ್ಲೀಪ್
  • ಅಮೇಠಿಯಲ್ಲಿ ಸ್ಮೃತಿ ಇರಾನಿ ಮುನ್ನಡೆ
  • ಕೇರಳದ ಪಟ್ಟಣತಿಟ್ಟ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
  • ಸದಾನಂದ ಗೌಡ 25000 ಮತಗಳ ಮುನ್ನಡೆ
  • ದೇವೇ ಗೌಡರಿಗೆ 13600 ಮತಗಳ ಹಿನ್ನೆಡೆ
  • ಗುಜರಾತ್ ನ ಗಾಂಧಿನಗರ ಕ್ಷೇತ್ರದಲ್ಲಿ ಅಮಿತ್ ಶಾ ಅವರಿಗೆ 1.25 ಲಕ್ಷ ಮತಗಳ ಮುನ್ನಡೆ
  • 1 ಲಕ್ಷ  ಮತಗಳಿಂದ ತೇಜಸ್ವಿ ಸೂರ್ಯ ಮುನ್ನಡೆ , ಬಿ ಕೆ ಹರಿಪ್ರಸಾದ್ ಅವರಿಗೆ ತೀವ್ರ ಹಿನ್ನಡೆ
  • ಇಂದು ಸಂಜೆ ದೆಹಲಿ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ
  • ಸಿ ಎಂ ಕುಮಾರ ಸ್ವಾಮಿ ಅವರಿಂದ ತುರ್ತು ಪತ್ರಿಕಾಗೊಷ್ಠಿ
  • ಪಟ್ಟಣತಿಟ್ಟದಲ್ಲಿ  ಬಿಜೆಪಿಗೆ ಹಿನ್ನಡೆ
  • ತಿರುವನಂತಪುರ , ತ್ರಿಶೂರ್ ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿ
  • ಮಹಾರಾಷ್ಟ್ರದಲ್ಲಿ  ಒಂದು ಕ್ಷೇತ್ರದಲ್ಲೂ   ಕಾಂಗ್ರೆಸ್ ಲೀಡ್ ಇಲ್ಲ
  • ಸೋಲಿನತ್ತ ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್
  • ಅಮೇಠಿಯಲ್ಲಿ  ಸೋಲಿನತ್ತ ರಾಹುಲ್ ಗಾಂಧಿಗೆ 7500 ಮತಗಳ ಹಿನ್ನಡೆ
  • ಮಂಡ್ಯದಲ್ಲಿ 691 ಮತಗಳಿಂದ ಸುಮಲತಾ ಮುನ್ನಡೆ
  • ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಯವರಿಗೆ ತಮ್ಮ ರಾಜಕೀಯ ಜೀವನದ 12 ನೇ ಚುನಾವಣೆಯಲ್ಲಿ  37000 ಮತಗಳ ಹಿನ್ನಡೆ
  • ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
  • ಡಿ.ವಿ.ಸದಾನಂದ ಗೌಡ 1 ಲಕ್ಷ ಮತಗಳ ಅಂತರದಿಂದ ಮುನ್ನಡೆ
  • ಸುಮಲತಾ ಅವರಿಗೆ ಮತ್ತೊಂದು ಸುತ್ತಿನಲ್ಲಿ 2383 ಮತಗಳ ಮುನ್ನಡೆ
  • ಡಿ.ಕೆ.ಸುರೇಶ್ ಕುಮಾರ್ ಹ್ಯಾಟ್ರಿಕ್ ಗೆಲುವಿನತ್ತ
  • ದೇವೇ ಗೌಡರಿಗೆ 18000 ಮತಗಳಿಂದ ಹಿನ್ನಡೆ
  • ಸುಮಲತಾ ಮತ್ತೆ 3012 ಮತಗಳಿಂದ ಮುನ್ನಡೆ
  • ಆಂಧ್ರಪ್ರದೇಶದಲ್ಲಿ ಸೋಲು ಹಿನ್ನೆಲೆ  ಚಂದ್ರ ಬಾಬು ನಾಯ್ಡು ಇಂದು ಸಂಜೆ ರಾಜೀನಾಮೆ
  • 7 ರಾಜ್ಯಗಳಲ್ಲಿ  ಬಿಜೆಪಿ ಕ್ಲೀನ್ ಸ್ವೀಪ್
  • ವೀರಪ್ಪ ಮೊಯಿಲಿಯವರಿಗೆ 1 ಲಕ್ಷ ಮತಗಳ ಅಂತರದಿಂದ ಸೋಲು
  • ಮಾಜಿ ಪ್ರಧಾನಿ ದೇವೇ ಗೌಡರಿಗೆ ಸೋಲಿನ ಭೀತಿ
  • ಸುಮಲತಾ 6000 ಮತಗಳಿಂದ ಮುನ್ನಡೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14.06.2026 | ಜೂನ್ 20ರವರೆಗೆ ಕರಾವಳಿ-ಮಲೆನಾಡಿನಲ್ಲಿ ಇದೇ ವಾತಾವರಣ| ಎಲ್‌ನಿನೋ ಪ್ರಭಾವದ ನಡುವೆ ಮಳೆ ನೀರು ಸಂಗ್ರಹಕ್ಕೆ ರೈತರಿಗೆ ಸಲಹೆ

ಕರ್ನಾಟಕದ ಹಲವು ಭಾಗಗಳಲ್ಲಿ ಜೂನ್ 20ರವರೆಗೆ ಪ್ರಸ್ತುತ ಹವಾಮಾನ ಮಾದರಿಯೇ ಮುಂದುವರಿಯುವ ಸಾಧ್ಯತೆ…

3 hours ago

ತುಮಕೂರಿನಲ್ಲಿ ಅಡಿಕೆ ಕ್ರಾಂತಿ -ತೆಂಗಿನ ತೋಟಗಳ ಜಾಗದಲ್ಲಿ ಅಡಿಕೆ ಬೆಳೆ..! 94 ಸಾವಿರ ಹೆಕ್ಟೇರ್‌ ದಾಟಿದ ವಿಸ್ತೀರ್ಣ

ತುಮಕೂರು ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ 94 ಸಾವಿರ ಹೆಕ್ಟೇರ್‌ ದಾಟಿದ್ದು, ತೆಂಗಿನ…

5 hours ago

ಬ್ರಿಕ್ಸ್ ‘ಇಂದೋರ್ ಘೋಷಣೆ’ ಅಂಗೀಕಾರ – ಜಾಗತಿಕ ಕೃಷಿ ಸಹಕಾರಕ್ಕೆ ಹೊಸ ದಿಕ್ಕು

ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳು “ಇಂದೋರ್ ಘೋಷಣೆ” ಅಂಗೀಕರಿಸಿದ್ದು, ಆಹಾರ ಭದ್ರತೆ, ಡಿಜಿಟಲ್…

11 hours ago

2026ರಲ್ಲಿ ‘ಸೂಪರ್ ಎಲ್‌ನಿನೊ’ ಎಚ್ಚರಿಕೆ – ಭಾರತದ ಮುಂಗಾರು ಮತ್ತು ಕೃಷಿಗೆ ಹೊಸ ಸವಾಲು?

2026ರಲ್ಲಿ ಎಲ್‌ನಿನೊ ಅಧಿಕೃತವಾಗಿ ಆರಂಭಗೊಂಡಿದ್ದು, ಇದು ಅತ್ಯಂತ ಪ್ರಬಲ "ಸೂಪರ್ ಎಲ್‌ನಿನೊ" ಆಗುವ…

21 hours ago

ಉತ್ತರ ಪ್ರದೇಶ ಸರ್ಕಾರದಿಂದ ಭಾರತೀಯ ಸೇನೆಗೆ ದೇಶೀ ಹಸುವಿನ ಹಾಲಿನ ಉತ್ಪನ್ನಗಳು

ಉತ್ತರ ಪ್ರದೇಶ ಸರ್ಕಾರವು ಭಾರತೀಯ ಸೇನೆಗೆ ದೇಶೀ ಹಸುವಿನ ಹಾಲಿನ ಉತ್ಪನ್ನಗಳನ್ನು ಪೂರೈಸಲು…

21 hours ago

ಎಳೆಅಡಿಕೆ ಮಾತ್ರವಲ್ಲ, ಬಲಿತ ಅಡಿಕೆಯೂ ಒಡೆದು ಬೀಳುತ್ತಿದೆ…! ಕಾರಣ ಏನು?

ಎಳೆಕಾಯಿ ಹಾಗೂ ಬಲಿತ ಅಡಿಕೆ ಒಡೆದು ಬೀಳುತ್ತಿರುವ ಸಮಸ್ಯೆ ಹಲವು ಭಾಗಗಳಲ್ಲಿ ಕಂಡುಬರುತ್ತಿದೆ.…

1 day ago