ಬೆಳ್ಳಾರೆ: ನೂತನವಾಗಿ ಬೆಳ್ಳಾರೆ ಯಲ್ಲಿ ಅಸ್ತಿತ್ವಕ್ಕೆ ಬಂದ ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಯ ಸ್ಥಾಪಕಾಧ್ಯಕ್ಷರಾಗಿ ಯುವ ಉದ್ಯಮಿ ಯು ಎಚ್ ಅಬೂಬಕ್ಕರ್ ಬೆಳ್ಳಾರೆ ಆಯ್ಕೆ ಗೊಂಡಿರುತ್ತಾರೆ.
ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಕಲ್ಲಪಣೆ ,ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ , ನಾಸಿರ್ ಬಿಝ್ ,ಜೊತೆ ಕಾರ್ಯ ದರ್ಶಿ ಗಳಾಗಿ ಉಸ್ಮಾನ್ ಹಾಜಿ , ಉಮ್ಮರ್ ತಡಗಜೆ ,ಕೋಶಾಧಿಕಾರಿ ಯಾಗಿ ಮಹಮ್ಮದ್ ತಡಗಜೆ , ಕಾನೂನು ಸಮಿತಿಯ ಸದಸ್ಯರು ಗಳಾಗಿ ಜಮಾಲುದ್ದೀನ್ ಕೆ ಎಸ್ , ಕಮಲ್ ಪೆರುವಾಜೆ , ಸಿದ್ದೀಖ್ ಮಾಲೆಂಗೇರಿ , ಕೆ ಎಂ ಶಾಫಿ , ಅಝರುದ್ದೀನ್ ಬೆಳ್ಳಾರೆ ಆಯ್ಕೆ ಗೊಂಡಿರುತ್ತಾರೆ .
ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾಗಿ ಹಸನ್ ಅರ್ಶದಿ ಬೆಳ್ಳಾರೆ , ಅಬ್ದುಲ್ಲಾ ಕುಂಞ , ಹಮೀದ್ ನೆಟ್ಟಾರು ,ಸೂಫಿ ಕೆ ಎಸ್ , ರಝಾಕ್ ಉಮಿಕ್ಕಳ , ಉಮ್ಮರ್ ಭಾರತ್ , ಶಾಫಿ ಕಲ್ಲೇರಿ ,ಹಮೀದ್ ಬೂಡು , ಹಮೀದ್ ಸಾಹೇಬ್, ಮುಸ್ತಫಾ ಕಲ್ಲಪಣೆ , ಹನೀಫ್ ನಜಾತ್ , ಅನ್ಸಾರ್ ಬಿ ಹೆಚ್ , ಆರೀಫ್ ಬೆಳ್ಳಾರೆ ,ಅಬ್ದುಲ್ ರಹ್ಮಾನ್ ತಂಬಿನಮಕ್ಕಿ ಆಯ್ಕೆಗೊಂಡರು .ಶಾಫಿ ಸ್ಕೈ , ಜಮಾಲ್ ಮಣಿಮಜಲು,ಉನೈಸ್ ಬೆಳ್ಳಾರೆ , ಬಾತಿಶ ಕಲ್ಲೋಣಿ ಇವರು ಶಂಸುಲ್ ಉಲಮಾ ಟ್ರಸ್ಟ್ ನ ಯೂತ್ ಉಸ್ತುವಾರಿಗಳಾಗಿ ಆಯ್ಕೆ ಗೊಂಡರು.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…