ಸುಳ್ಯ: ಹವ್ಯಕ ಮಂಡಲ ಮುಳ್ಳೇರಿಯಾ ಇದರ ಮಾಸಿಕ ಸಭೆಯು ನ.24 ರಂದು ಸುಳ್ಯದ ಧರ್ಮಾರಣ್ಯದ ಗುರುಗಣಪತಿ ಸಭಾಭಪನದಲ್ಲಿ ನಡೆಯಿರು. ಶಂಖನಾದ ಗುರುವಂದನೆ ಧ್ವಜಾರೋಹಣ, ಲಕ್ಷ್ಮೀ ಕರಾವಲಂಬ ಸ್ತೋತ್ರ ದೊಂದಿಗೆ ಸಭೆ ಪ್ರಾರಂಭವಾಯಿತು.
ಬಾಲಸುಬ್ರಹ್ಮಣ್ಯ ಸರ್ಪಮಲೆ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಕೃಷ್ಣ ಮೂರ್ತಿ ಮಾಡಾವು ಪ್ರಾಸ್ತಾವಿಕ ಮಾತನಾಡಿ ಸಭೆಯ ವರದಿ ಮಂಡಿಸಿದರು. ವಲಯದ ಕಾರ್ಯದರ್ಶಿಗಳು ವಲಯವಾರು ವರದಿ ನೀಡಿದರು. ವಿಭಾಗ ಪ್ರಮುಖರು ಸಂವಾದ ನಡೆಸಿದರು. ಮಂಡಲದ ಸುತ್ತೋಲೆ ಬಗ್ಗೆ ಚರ್ಚಿಸಲಾಯಿತು.
ರಾಮತಾರಕ ಮಂತ್ರ ಪಠಣ ನಡೆಯಿತು. ಮಂಡಲ ನಿರ್ದೇಶಕ ಪ್ರೋ ಟಿ ಶ್ರೀಕೃಷ್ಣ ಭಟ್ ಮಾತನಾಡಿದರು. ಧರ್ಮಾರಣ್ಯದ ಸಮಗ್ರ ಮಾಹಿತಿಯನ್ನು ಗೋಪಾಲಕೃಷ್ಣ ಭಟ್ ಪೈಚಾರು ತಿಳಿಸಿದರು. ಜೇಡ್ಲ ಗೋಶಾಲೆಯ ವಿವರವನ್ನು ವಿಜಯಕೃಷ್ಣ ನೀಡಿದರು.
ಮುಂಗಾರು ಮತ್ತಷ್ಟು ದುರ್ಬಲಗೊಳ್ಳತ್ತಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ…
ದ ರೂರಲ್ ಮಿರರ್.ಕಾಂ ನಲ್ಲಿ "ಹೊಸರುಚಿ" ಯ ಮೂಲಕ ಹಲಸು ಅಡುಗೆಯ ಮೂಲಕ…
ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ವತಿಯಿಂದ…
ವಿಶ್ವದಲ್ಲಿ ಅಡಿಕೆ ಉತ್ಪಾದನೆ ಆಗುವ ಎಲ್ಲಾ ರಾಷ್ಟ್ರಗಳಲ್ಲಿ ಅದರ ಬಳಕೆಯೂ ಆಗುತ್ತಿದೆ.ಇದರೊಂದಿಗೆ ಈ…
ಪ್ಲಾಸ್ಟಿಕ್ ಮಾಲಿನ್ಯವು ಪರಿಸರ ವಿನಾಶದ ಅಂಶಗಳಲ್ಲಿ ಒಂದಾಗಿದೆ. ನಮ್ಮ ಸಾಗರಗಳು ಮತ್ತು ಕರಾವಳಿಗಳಲ್ಲಿ…
ವಿಯೆಟ್ನಾಂ 2030 ರ ವೇಳೆಗೆ ಕೃಷಿಯಲ್ಲಿ ಹೊರಸೂಸುವ ಮೀಥೇನ್ ಅನ್ನು 30% ರಷ್ಟು…