ಛತ್ತಿಸ್‌ಗಢದ ರಾಜ್‌ನಂದಗಾಂವ್ ಜಿಲ್ಲೆಯಲ್ಲಿ ಜನಿಸಿದ ಮೂರು ಕಣ್ಣಿನ ಕರುವು ಶಿವನ ಅವತಾರವೆಂದು ಈ ಕರುವನ್ನು ಪೂಜಿಸಲು ಜನರು ಮುಂದಾಗಿದ್ದಾರೆ.
ಆರಂಭಲ್ಲಿ ಕರುವಿನ ತಲೆಯ ಮೇಲೆ ಗಾಯವಾಗಿದೆ ಎಂದು ನಾವು ಬಾವಿಸಿದ್ದೇವೆ. ಆದರೆ ಟಾರ್ಚ್ ಹಾಕಿ ಪರೀಕ್ಷಿಸಿದಾಗ ಮೂಗಿನ ಎರಡು ರಂಧ್ರಗಳ ಬದಲು ನಾಲ್ಕು ರಂಧ್ರಗಳಿವೆ ಹಾಗೂ ಮೂರು ಕಣ್ಣುಗಳು ಹಾಗೆಯೇ ಈ ಕರುವಿನ ಬಾಲವೂ ಹೆಣೆಯಲ್ಪಟ್ಟಂತೆ ಕಾಣುತ್ತದೆ ಎಂದು ಹೈನುಗಾರ ನೀರಜ್ ಚಾಂಡೆಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಥಳೀಯ ಪಶು ವ್ಯದ್ಯರಿಂದ ಕರುವಿನ ಆರೋಗ್ಯ ತಪಾಸಣೆ ನಡೆಸಲಾಗಿದೆ. ವೈದ್ಯಕೀಯ ತಪಾಸಣೆಯಲ್ಲಿ ಕರು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಜನರು ಈ ಕರುವನ್ನು ಶಿವನ ಅವತಾರವೆಂದು ಪೂಜಿಸಲು ಬರುತ್ತಿದ್ದಾರೆ. ಹೀಗೆ ಬರುವಾಗ ಜನರು ತೆಂಗಿನಕಾಯಿ ಮತ್ತು ಹಣವನ್ನು ಅರ್ಪಿಸುತ್ತಿದ್ದಾರೆ ಎಂದು ಹೈನುಗಾರ ನೀರಜ್ ಚಾಂಡೆಲ್ ಹೇಳಿದರು.
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…