ಮೂರು ಕಣ್ಣಿನ ಕರು ಜನನ | ಶಿವನ ಅವತಾರ ಎಂದು ಪೂಜಿಸಿದ ಜನ |

January 20, 2022
7:36 PM

ಛತ್ತಿಸ್‌ಗಢದ ರಾಜ್‌ನಂದಗಾಂವ್ ಜಿಲ್ಲೆಯಲ್ಲಿ  ಜನಿಸಿದ ಮೂರು ಕಣ್ಣಿನ ಕರುವು ಶಿವನ ಅವತಾರವೆಂದು ಈ ಕರುವನ್ನು ಪೂಜಿಸಲು ಜನರು ಮುಂದಾಗಿದ್ದಾರೆ.

ಆರಂಭಲ್ಲಿ ಕರುವಿನ ತಲೆಯ ಮೇಲೆ ಗಾಯವಾಗಿದೆ ಎಂದು ನಾವು ಬಾವಿಸಿದ್ದೇವೆ. ಆದರೆ ಟಾರ್ಚ್ ಹಾಕಿ ಪರೀಕ್ಷಿಸಿದಾಗ ಮೂಗಿನ ಎರಡು ರಂಧ್ರಗಳ ಬದಲು ನಾಲ್ಕು ರಂಧ್ರಗಳಿವೆ ಹಾಗೂ ಮೂರು ಕಣ್ಣುಗಳು ಹಾಗೆಯೇ ಈ ಕರುವಿನ ಬಾಲವೂ ಹೆಣೆಯಲ್ಪಟ್ಟಂತೆ ಕಾಣುತ್ತದೆ ಎಂದು  ಹೈನುಗಾರ ನೀರಜ್ ಚಾಂಡೆಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ಥಳೀಯ ಪಶು ವ್ಯದ್ಯರಿಂದ ಕರುವಿನ ಆರೋಗ್ಯ ತಪಾಸಣೆ ನಡೆಸಲಾಗಿದೆ. ವೈದ್ಯಕೀಯ ತಪಾಸಣೆಯಲ್ಲಿ ಕರು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಜನರು ಈ ಕರುವನ್ನು ಶಿವನ ಅವತಾರವೆಂದು ಪೂಜಿಸಲು ಬರುತ್ತಿದ್ದಾರೆ. ಹೀಗೆ ಬರುವಾಗ ಜನರು ತೆಂಗಿನಕಾಯಿ ಮತ್ತು ಹಣವನ್ನು ಅರ್ಪಿಸುತ್ತಿದ್ದಾರೆ ಎಂದು ಹೈನುಗಾರ ನೀರಜ್ ಚಾಂಡೆಲ್ ಹೇಳಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ
October 15, 2026
10:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror