#Arecanut | ಮಳೆಯ ತೀವ್ರತೆ ಇಳಿಯಿತು.. | ವಾತಾವರಣದ ಉಷ್ಣತೆ ತಗ್ಗಿತು… | “ರೋಗ”ದ ವಿರುದ್ಧ ಅಡಿಕೆ ಬೆಳೆಗಾರರ ಹೋರಾಟ ಶುರುವಾಯ್ತು… |

July 29, 2023
9:04 PM
ಮಳೆಯ ಅಬ್ಬರದ ಸುದ್ದಿಯ ಬಳಿಕ ಇದೀಗ ಅಡಿಕೆ ಕೊಳೆರೋಗದ ಸುದ್ದಿ.

ಕರಾವಳಿ ಜಿಲ್ಲೆಯಲ್ಲಿ ಕಳೆದ ಒಂದು ವಾರ ಭರ್ಜರಿ ಮಳೆಯಾಯ್ತು. ಸುಮಾರು ಒಂದು ವಾರಗಳ ಕಾಲ ನಿರಂತರ ಮಳೆ ಸುರಿಯಿತು. ವಾತಾವರಣದ ಉಷ್ಣತೆ ಒಮ್ಮೆಲೇ ಇಳಿಕೆಯಾಯಿತು. ಇದೀಗ ಕೆಲವು ಕಡೆ ಅಡಿಕೆಗೆ ಕೊಳೆರೋಗದ ಸಮಸ್ಯೆ ಕಾಣಿಸಿಕೊಂಡಿದೆ. ರೋಗದ ವಿರುದ್ಧ ಔಷಧಿ ಸಿಂಪಡಣೆಯ ಹೋರಾಟ ಆರಂಭವಾಗಿದೆ.

ಕೊಳೆರೋಗದಿಂದ ಅಡಿಕೆ ಬಿದ್ದಿರುವುದು | Photo – Mahesh
ಕೊಳೆರೋಗದಿಂದ ಅಡಿಕೆ ಬಿದ್ದಿರುವುದು | Photo – Mahesh
ಕೊಳೆರೋಗದಿಂದ ಅಡಿಕೆ ಬಿದ್ದಿರುವುದು | Photo – Mahesh
ಔಷಧಿ ಸಿಂಪಡಣೆಯ ಕಾರ್ಯಕ್ಕೆ ವೇಗ
ಔಷಧಿ ಸಿಂಪಡಣೆ
ಔಷಧಿ ಸಿಂಪಡಣೆಯ ಕಾರ್ಯಕ್ಕೆ ವೇಗ | Photo – Mahesh
ಅಡಿಕೆ ಗೊನೆ ಔಷಧಿ ಸಿಂಪಡಣೆ | Photo- Mahesh
ಕೊಳೆರೋಗದಿಂದ ಅಡಿಕೆ ಬಿದ್ದಿರುವುದು

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ
October 15, 2026
10:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror