ಕೃಷಿ ಕ್ಷೇತ್ರ ವಿಸ್ತಾರವಾಗುತ್ತಿದೆ. ಪಾಳು ಬಿದ್ದಿರುವ ಕೃಷಿ ಭೂಮಿಯನ್ನು ಅಭಿವೃದ್ಧಿಗೊಳಿಸುವ ಕಾಯಕ ಒಂದು ಕಡೆ ನಡೆಯುತ್ತಿದೆ. ನಗರದಿಂದಲೂ ಇದಕ್ಕಾಗಿಯೇ ಯುವ ಪಡೆ ನೋಡುತ್ತಿದೆ. ಕೃಷಿ ಭವಿಷ್ಯದ ದಾರಿ. ಇದಕ್ಕಾಗಿಯೇ ಯಂತ್ರಗಳತ್ತಲೂ ಒಲವು ಹೆಚ್ಚುತ್ತಿದೆ.
ಸಣ್ಣ ಸಣ್ಣ ಹಿಡುವಳಿಗಳಲ್ಲೂ ಈಗ ಯಂತ್ರಗಳು ಸದ್ದು ಮಾಡುತ್ತಿವೆ. ಅದು ಇಂದಿನ ಅಗತ್ಯವೂ ಹೌದು. ಆಯಾ ಸಮಯಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಕಾಣದೇ ಹೋದರೆ ಕೃಷಿಯೂ ಬೆಳೆಯುವುದಕ್ಕೆ ಅಸಾಧ್ಯ. ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಕೃಷಿ ಕ್ಷೇತ್ರಕ್ಕೆ ಯಂತ್ರಗಳ ಆವಿಷ್ಕಾರ ಕಡಿಮೆಯೇ ಆಗಿದೆ. ಆದರೆ ವಿದೇಶದಲ್ಲಿ ಸಾಕಷ್ಟು ಯಂತ್ರಗಳು ಕೃಷಿ ಕ್ಷೇತ್ರಕ್ಕಾಗಿಯೇ ಇಂಜಿನಿಯರ್ ಗಳು ಆವಿಷ್ಕಾರ ಮಾಡಿದ್ದಾರೆ., ಇದೀಗ ಕಳೆ ಕೊಚ್ಚುವ ಯಂತ್ರವೂ ಸುಧಾರಣೆಯಾಗಿದೆ.
ಮೊದಲು ಪೆಟ್ರೋಲ್ ಯಂತ್ರ ಬಂದರೆ ನಂತರ ವಿದ್ಯುತ್ ಚಾಲಿತ ಯಂತ್ರ ಬಂದಿದೆ, ಇದೀಗ ಬ್ಯಾಟರಿ ಚಾಲಿತ ಯಂತ್ರ ಆವಿಷ್ಕಾರವಾಗಿದ್ದು ಕೆಲವೇ ದಿನದಲ್ಲಿ ಭಾರತದಲ್ಲೂ ಇದು ಕಾಣಲಿದೆ. ಆರಂಭದಲ್ಲಿ ಎಲ್ಲದರಲ್ಲೂ ಇದು ಕೈಗೆಟಕದು ಎಂದು ಅಂದು ಕೊಂಡರೂ ಕ್ರಮೇಣ ಎಲ್ಲಾ ಕೃಷಿಕರೂ ಬಳಕೆ ಮಾಡುವಂತೆ ಆಗುತ್ತದೆ. ಅಂತಹದ್ದೊಂದು ನೂತನ ಆವಿಷ್ಕಾರ ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿದೆ. ಭವಿಷ್ಯದ ಭರವಸೆ ಕೃಷಿಯಾಗಲಿದೆ.
ಬ್ಯಾಟರಿ ಚಾಲಿತ ಯಂತ್ರದ ಆವಿಷ್ಕಾರ:
ಹಲಸಿನ ಹಣ್ಣಿನಿಂದ ಸುಲಭವಾಗಿ ತಯಾರಿಸಬಹುದಾದ ಕಸ್ಟರ್ಡ್ ಬೇಸಿಗೆಯಲ್ಲಿ ಉತ್ತಮ ಡೆಸರ್ಟ್ ಆಯ್ಕೆಯಾಗಿದೆ. ಕಡಿಮೆ…
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಗುಡುಗು…
ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ ಭಾರತೀಯ ರೈತರಿಗೆ ಬೆಲೆ ಬೆಂಬಲದ ಸೂಚನೆ ನೀಡುತ್ತಿದೆ.…
ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಗಣಪತಿ ಮೃತಪಟ್ಟಿದ್ದಾರೆ. ಕಾಡಾನೆ ಹಾವಳಿ…
ಹಾಲಿನ ಗುಣಮಟ್ಟ ಕಾಪಾಡಲು ಸಹಕಾರ ಸಂಘಗಳಿಗೆ ವಿಶೇಷ ಕಲಬೆರಕೆ ಪತ್ತೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.
ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…