Advertisement

ಹಳೇ ಬಟ್ಟೆಗೆ ಹೊಸ ಲುಕ್

6 years ago

ಪುಟ್ಟ ಮಕ್ಕಳು ಹೊರಗಡೆ ಆಟವಾಡಿ ಮನೆಯೊಳಗೆ ಕಾಲಿಡುತ್ತಿದ್ದಂತೆ "ನೋಡ್ರೋ ಕೈ ಕಾಲುಗಳೆಲ್ಲಾ ಮಣ್ಣಾಗಿದೆ. ಚೆನ್ನಾಗಿ ಕಾಲುಗಳನ್ನು ತೊಳೆದು ಮುಂಬಾಗಿಲ ಹೊಸ್ತಿಲ ಮುಂದಿರುವ ನೆಲಹಾಸುವಿನಲ್ಲಿ ಕಾಲು ಉಜ್ಜಿ ಒಳಗಡೆ…

ಆದರ್ಶ ನಾಯಕ: ಲಾಲ್ ಬಹಾದ್ದೂರ್ ಶಾಸ್ತ್ರಿ

6 years ago

ನಾವು ಯಾವ ಧ್ವಜದಡಿಯಲ್ಲಿ ನಿಂತಿದ್ದೇವೆಯೋ, ಆ ಧ್ವಜದ ಗೌರವ, ರಕ್ಷಣೆಯ ಭಾರವೂ ನಮ್ಮದೇ, ನಾವು ಅಳಿದರೂ ಧ್ವಜದ ಗೌರವಕ್ಕೆ ಲೋಪ ತರಬಾರದು" ಲಾಲ್ ಬಹಾದ್ದೂರ್ ಶಾಸ್ತ್ರಿ "ಶತೃವನ್ನು…

Weather mirror| ಮುಂದಿನ 24 ಗಂಟೆಗಳ ಹವಾಮಾನ ವರದಿ ಹೀಗಿದೆ

6 years ago

ನಾಳೆ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆ :ಆಗುಂಬೆ ಮಳೆಯ ಮುನ್ಸೂಚನೆ ಇದೆ. ಬೆಳ್ತಂಗಡಿ ಸುತ್ತಮುತ್ತ ಸಹ ಮಳೆಯ ಸಾಧ್ಯತೆ ಇದೆ. ಉಳಿದ ದ. ಕ. ಭಾಗಗಳಲ್ಲಿ, ಉಡುಪಿ,…

ಗಾಂಧಿ ಜಯಂತಿ : ಗಾಂಧೀಜಿ ಚಿಂತನೆಯ‌ ಪ್ರಸ್ತುತತೆ

6 years ago

ಮಹಾತ್ಮ ಎಂಬ ಶಬ್ದದೊಂದಿಗೆ ಗಾಂಧೀಜಿ ಎಂಬ ಪದ ಸೇರಿದರೇ ಅದಕ್ಕೊಂದು ಪರಿಪೂರ್ಣ ಅರ್ಥ ಬರುವುದು. ಗಾಂಧೀಜಿಯವರೆಂದರೆ ಸರಳತೆಗೊಂದು ಅನ್ವರ್ಥ.ಸರಳತೆ ಬದುಕಿನ ಸಂಕೀರ್ಣತೆಯನ್ನು  ಸರಳವಾಗಿಸುತ್ತದೆ.  ಗೋಜಲುಗಳನ್ನು  ನಿವಾರಿಸುತ್ತದೆ. ಮಾತು,…

Weather Mirror : ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ದಾಖಲಾಗಿದೆ ದೀರ್ಘಾವಧಿ ಸರಾಸರಿ ಮಳೆ

6 years ago

ಬಾರಿ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ವರ್ಷದ ಒಟ್ಟು  ಮಳೆ 3895 ಮಿ.ಮೀ.ನಷ್ಟು ದಾಖಲಾಗಿದ್ದು, ಇದು ಹೆಚ್ಚು ಕಡಿಮೆ ದೀರ್ಘಾವಧಿ (1976-2020) ಸರಾಸರಿ 3928 ಮಿ.ಮೀ. ಯಷ್ಟೇ ಇದೆ.ಕಳೆದ…

ಗಾಂಧಿ ಜಯಂತಿ | ಇಂದಿಗೂ ಪ್ರಸ್ತುತವಾಗಿವೆ ಮಹಾನ್‌ ನಾಯಕನ ಚಿಂತನೆಗಳು

6 years ago

ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ಧ ಹಕ್ಕು. ವ್ಯಕ್ತಿಗತವಾಗಿಯೇ ನಾವು ಇದಕ್ಕೆ ಬಹಳ ಮಹತ್ವ ಕೊಡುತ್ತೇವೆ. ಹಾಗಿದ್ದಾಗ ದೇಶ ಇನ್ನೊಬ್ಬರ ಅಡಿಯಾಳಾಗಿರುವದನ್ನು ಸಹಿಸುವುದು ಸಾದ್ಯ‌ವೇ? ವ್ಯಾಪಾರದ ಉದ್ದೇಶದಿಂದ ಭಾರತದ…

ಅ. 2 ರಿಂದ 15 ರವರೆಗೆ ದ ಕ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಉಚಿತ ಕಾಲುಬಾಯಿ ಜ್ವರ ಲಸಿಕೆ

6 years ago

ಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ದನ, ಎಮ್ಮೆ, ಹಂದಿಗಳಿಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಪಲ್ಸ್ ಪೋಲಿಯೋ ಮಾದರಿ 17 ನೇ ಸುತ್ತಿನ ಕಾಲು ಬಾಯಿ ಜ್ವರ…

Voice Mirror | ರೂರಲ್‌ ಮಿರರ್‌ ವಾಯ್ಸ್‌ -1-10-2020

6 years ago

ರೂರಲ್‌ ಮಿರರ್‌ ವಾಯ್ಸ್‌ - 1 -10 -2020  

ಕೊರೋನಾ ವೈರಸ್‌ | ಭಾರತದಲ್ಲಿ 6 3 ಲಕ್ಷ ಪ್ರಕರಣದಲ್ಲಿ 52 ಲಕ್ಷ ಪ್ರಕರಣಗಳೂ ಗುಣಮುಖ

6 years ago

ಗತ್ತಿನಾದ್ಯಂತ ಕೊರೋನಾ ವೈರಸ್‌ ಮಹಾಮಾರಿಯಾಗಿ ಕಾಡುತ್ತಿದೆ. ಸೂಕ್ತ ಮುಂಜಾಗ್ರತಾ ಕ್ರಮಗಳು ಮಾತ್ರವೇ ಈ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಪರಿಹಾರ ಮಾರ್ಗ ಎಂಬುದೂ ಈಗೀಗ ಸ್ಪಷ್ಟವಾಗುತ್ತಿದೆ. ಭಾರತದಲ್ಲಿ ಕೊರೋನಾ ವೈರಸ್…

ಅ.2ರಂದು ವಿಖಾಯ ರಕ್ತದಾನ ಅಭಿಯಾನ ಸಮಾರೋಪ ಸಮಾರಂಭ

6 years ago

ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗದ ವತಿಯಿಂದ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರ ಅಭಿಯಾನದ ಸಮಾರೋಪ ಸಮಾರಂಭ   ಅ. 2 ರ…