ಸಮುದ್ರದ ಉಳಿವಿಗಾಗಿ, ಸಮುದ್ರ ಉಳಿಸಿ ಎಂಬ ಅಭಿಯಾನದಲ್ಲಿ ಎಂಟು ವರ್ಷದ ಬಾಲಕಿ ತಾರಾಗೈ ಆರಾಧನಾ ಬಂಗಾಲ ಕೊಲ್ಲಿಯ ಕೋವಲಂನಿಂದ ಆರಂಭಿಸಿ ನೀಲಗರೈ ವರೆಗೂ ಅಂದರೆ, ಬರೋಬ್ಬರಿ ಹದಿನೆಂಟು ಕಿ.ಮೀ ಈಜುವ ಮೂಲಕ ಆಸಿಸ್ಟ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾಳೆ.
ಬೆಳ್ಳಿಗೆ ಆರು ಗಂಟೆಗೆ ಸಮುದ್ರ ಉಳಿವಿಗಾಗಿ ಈಜು ಆರಂಭಿಸಬೇಕಿತ್ತು. ತೀವ್ರ ಮಳೆ ಹಿನ್ನಲೆಯಲ್ಲಿ ಒಂದು ತಾಸು ತಡವಾಗಿ ಆರಂಭವಾಯಿತು. ಬರೋಬ್ಬರಿ ಹದಿನೆಂಟು ಕಿ.ಮೀ ಸಮುದ್ರದಲ್ಲಿ ಈಜಿ ದಡ ಸೇರಿದ ಆರಾಧನಾಳನ್ನು ಸ್ಥಳೀಯರು ಬರ ಮಾಡಿಕೊಂಡರು. ಹತ್ತು ಕಿ.ಮೀ ಈಜು ಮಾಡಿರುವ ಆರಾಧಾನ ಸ್ವಲ್ಪ ಚಳಿಗೆ ಒಳಗಾದರೂ ಮಧ್ಯಾಹ್ನದ ವೇಳೆಗೆ ನಿಗದಿತ ದೂರ ಕ್ರಮಿಸಿ ದಾಖಲೆಯನ್ನು ನಿರ್ಮಿಸಿರುವಳು ಎಂದು ಆಕೆಯ ತಂದೆ ಅರವಿಂದ್ ಸಂತಸವನ್ನು ಹಂಚಿಕೊಂಡಿರುವರು.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490