ಚಾಲಿ ಅಡಿಕೆ ಮಾರುಕಟ್ಟೆ ಮತ್ತೆ ಉತ್ಸಾಹ ಕಂಡಿದೆ. ಕ್ಯಾಂಪ್ಕೋ ಧಾರಣೆ ಸ್ಥಿರವಾಗಿದೆ. ಖಾಸಗಿ ಮಾರುಕಟ್ಟೆಯಲ್ಲಿ ಅಡಿಕೆ ಖರೀದಿಗೆ ಮತ್ತೆ ಉತ್ಸಾಹ ಆರಂಭವಾಗಿದೆ. ಚಾಲಿ ಅಡಿಕೆಯಲ್ಲಿ ಕ್ಯಾಂಪ್ಕೋ ಹಳೆ ಅಡಿಕೆ 560 ಹಾಗೂ ಹೊಸ ಅಡಿಕೆ 475 ರೂಪಾಯಿಗೆ ಖರೀದಿ ಮಾಡಿದರೆ ಖಾಸಗಿ ಮಾರುಕಟ್ಟೆಯಲ್ಲಿ ಹಳೆ ಅಡಿಕೆ 570-575 ಹಾಗೂ ಹೊಸ ಅಡಿಕೆ 485-490 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ.ಇದೇ ವೇಳೆ ಪಠೋರ ಧಾರಣೆಯಲ್ಲಿ ಏರಿಕೆಯಾಗಿದ್ದು 400 ರೂಪಾಯಿಗೆ ಖರೀದಿ ನಡೆಯುತ್ತಿದೆ.
Advertisement
ರಬ್ಬರ್ ಧಾರಣೆ ಮಾತ್ರಾ ಇಳಿಕೆಯ ಹಾದಿಯಲ್ಲಿಯೇ ಸಾಗುತ್ತಿದೆ. RSS4 ರಬ್ಬರ್ ಧಾರಣೆ 146 ರೂಪಾಯಿಗೆ ಇಳಿಕೆಯಾಗಿದೆ. ದಿನದಿಂದ ದಿನಕ್ಕೆ ರಬ್ಬರ್ ಧಾರಣೆ ಇಳಿಕೆಯ ಹಾದಿಯಲ್ಲಿಯೇ ಸಾಗುತ್ತಿದೆ.
Advertisement
ಅಡಿಕೆ ಮಾರುಕಟ್ಟೆ ಬಗ್ಗೆ ರೂರಲ್ ಮಿರರ್ ವರದಿ :
ಚೌತಿಯ ನಂತರ ಚಾಲಿ ಅಡಿಕೆ ಮಾರುಕಟ್ಟೆ | ಕ್ಯಾಂಪ್ಕೋ ಧಾರಣೆ ಸ್ಥಿರ | ಖಾಸಗಿ ಮಾರುಕಟ್ಟೆಯಲ್ಲಿ ಉತ್ಸಾಹ |
Advertisement
ಅಡಿಕೆ ಮಾರುಕಟ್ಟೆ | ಅಡಿಕೆ ಧಾರಣೆ ಏರಿಳಿತ | ಕ್ಯಾಂಪ್ಕೋ ಸ್ಥಿರ ಧಾರಣೆ | ಚೌತಿಯ ನಂತರವೇ ಮಾರುಕಟ್ಟೆ ಗಟ್ಟಿ |
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement