ಸುಬ್ರಹ್ಮಣ್ಯ | Subrahmanya | ಭಗವದ್ಗೀತೆ ಪುಸ್ತಕ ಕೊಡುಗೆ |

Advertisement

ನಂತೂರು ಇಸ್ಕಾನ್ ದೇವಾಲಯದ ಗುರುರಾಜ್ ಪ್ರಭು ಜೀ ಯವರ ತಂಡ ಕುಕ್ಕೆ ಸುಬ್ರಹ್ಮಣ್ಯದ ಎಸ್. ಎಸ್. ಪಿ . ಯು. ಕಾಲೇಜು, ಪ್ರೌಢಶಾಲೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು. ಈ ಸಂದರ್ಭ ಪ್ರೌಢ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕ ವೃಂದಕ್ಕೆ ಉಚಿತವಾಗಿ ಭಗವದ್ಗೀತೆ ಪುಸ್ತಕವನ್ನು ವಿತರಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Advertisement
ವರದಿ :
ಅನನ್ಯ ಎಚ್ ಸುಬ್ರಹ್ಮಣ್ಯ.
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸುಬ್ರಹ್ಮಣ್ಯ | Subrahmanya | ಭಗವದ್ಗೀತೆ ಪುಸ್ತಕ ಕೊಡುಗೆ |"

Leave a comment

Your email address will not be published.


*