ಈ ವರ್ಷದ ಬಿಗೆ ಬರ್ಡ್ ಡೇಯಲ್ಲಿ ಒಟ್ಟು 214 ವಿವಿಧ ಪಕ್ಷಿ ಪ್ರಭೇದಗಳನ್ನು ದಾಖಲಿಸಲಾಗಿದೆ. 2014 ರ ನಂತರ ಈವೆಂಟ್‌ನಲ್ಲಿ 206 ಪಕ್ಷಿ ಪ್ರಭೇದಗಳನ್ನು ದಾಖಲಿಸಿದ ನಂತರ ಇದು ಅತ್ಯಂತ ಕಡಿಮೆ ವೀಕ್ಷಣೆಯಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.
ಕಳೆದ ವರ್ಷದ ಎಣಿಕೆಯಲ್ಲಿ 244 ಜಾತಿಗಳು ದಾಖಲಾಗಿದ್ದರೆ, 2020 ರಲ್ಲಿ 253 ಜಾತಿಗಳು ಕಂಡುಬಂದಿವೆ. 2019 ರಲ್ಲಿ 247 ಜಾತಿಗಳು ಮತ್ತು 2018 ರಲ್ಲಿ 237 ಜಾತಿಯ ಪಕ್ಷಿಗಳು ಕಂಡುಬಂದಿದೆ.
ಈ ವರ್ಷ ಸಂಖ್ಯೆಯು ಸಾಕಷ್ಟು ಕಡಿಮೆಯಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ ಅತ್ಯಂತ ಕಡಿಮೆ. ಈಗ ತಾಪಮಾನ ಏರಿಕೆಯ ಕಾರಣದಿಂದ ಹಕ್ಕಿಗಳು ವಲಸೆ ಪ್ರಮಾಣ ಹೆಚ್ಚಿಸಿದೆ.
ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ 900 ಬಸ್ ಗಳು ಸೇರ್ಪಡೆಗೊಳ್ಳಲಿವೆ ಎಂದು…
2025-26 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾ…
ರಾಜ್ಯದಲ್ಲಿ ಈಗಾಗಲೇ ಮಲೆನಾಡು ಪ್ರದೇಶದಲ್ಲಿ ಕಳೆದ ವರ್ಷ 100 ಕಾಲುಸಂಕ ನಿರ್ಮಾಣ ಮಾಡಲಾಗಿದೆ.…
ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಫಸಲು ಬಂದಾಗ ಭೂತಾಯಿಗೆ ಪೂಜೆ ಸಲ್ಲಿಸಿ ಫಸಲನ್ನು…
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಜನರ ಸಾಮಾಜಿಕ ಮತ್ತು…