ಸುಂದರವಾಗಿ ಕಾಣಲು ಮಹಿಳೆಯರ ದೇಹದ ಮೇಲೆ ಬ್ಲೇಡ್ ಗುರುತು…!

March 1, 2022
9:03 AM

ಇಥಿಯೋಪಿಯಾದ ಸುರಮಾ ಬುಡಕಟ್ಟು ಜನಾಂಗದ ಮಹಿಳೆಯರು ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಬ್ಲೇಡ್ ಮೂಲಕ ದೇಹದ ಮೇಲೆ ಬೇರೆ ಬೇರೆ ಡಿಸೈನ್ ಮಾಡುತ್ತಾರೆ.

ದೇಹದ ಮೇಲೆ ಬ್ಲೇಡ್ ಗುರುತು ಇದ್ರೆ ಸುಂದರವಾಗಿ ಕಾಣ್ತಾರೆಂಬ ನಂಬಿಕೆ ಅವರದ್ದು.ಇಲ್ಲಿ ಪುರುಷರು ಬ್ಲೇಡ್ ಗುರುತು ಹೊಂದಿರದ ಹುಡುಗಿಯರನ್ನು ಇಷ್ಟಪಡುವುದಿಲ್ಲ.  ಹುಡುಗಿಯರು ಈ ನೋವನ್ನು ಕಣ್ಣು ಮುಚ್ಚಿ ಸ್ವೀಕರಿಸುತ್ತಾರೆ.ಒಳ್ಳೆ ಪತ್ನಿಯಾಗಬೇಕೆಂಬ ಉದ್ದೇಶಕ್ಕೆ ಮಹಿಳೆಯರು ಈ ನೋವನ್ನು ಸಹಿಸಿಕೊಂಡು ಬರೆ ಹಾಕಿಸಿಕೊಳ್ಳುತ್ತಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?
September 5, 2026
10:11 PM
by: ದ ರೂರಲ್ ಮಿರರ್.ಕಾಂ
ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ
September 5, 2026
7:20 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05-09-2026 | ಕರಾವಳಿಯಲ್ಲಿ ತೇವಾಂಶ ಇಳಿಕೆ, ಬಳಿಕ ಒಣಹವೆ?
September 5, 2026
1:37 PM
by: ಸಾಯಿಶೇಖರ್ ಕರಿಕಳ
ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?
September 5, 2026
7:23 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror