ಇಥಿಯೋಪಿಯಾದ ಸುರಮಾ ಬುಡಕಟ್ಟು ಜನಾಂಗದ ಮಹಿಳೆಯರು ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಬ್ಲೇಡ್ ಮೂಲಕ ದೇಹದ ಮೇಲೆ ಬೇರೆ ಬೇರೆ ಡಿಸೈನ್ ಮಾಡುತ್ತಾರೆ.
ದೇಹದ ಮೇಲೆ ಬ್ಲೇಡ್ ಗುರುತು ಇದ್ರೆ ಸುಂದರವಾಗಿ ಕಾಣ್ತಾರೆಂಬ ನಂಬಿಕೆ ಅವರದ್ದು.ಇಲ್ಲಿ ಪುರುಷರು ಬ್ಲೇಡ್ ಗುರುತು ಹೊಂದಿರದ ಹುಡುಗಿಯರನ್ನು ಇಷ್ಟಪಡುವುದಿಲ್ಲ. ಹುಡುಗಿಯರು ಈ ನೋವನ್ನು ಕಣ್ಣು ಮುಚ್ಚಿ ಸ್ವೀಕರಿಸುತ್ತಾರೆ.ಒಳ್ಳೆ ಪತ್ನಿಯಾಗಬೇಕೆಂಬ ಉದ್ದೇಶಕ್ಕೆ ಮಹಿಳೆಯರು ಈ ನೋವನ್ನು ಸಹಿಸಿಕೊಂಡು ಬರೆ ಹಾಕಿಸಿಕೊಳ್ಳುತ್ತಾರೆ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…