ಇದು ನೀಲಿಗಡ್ಡದ ಕಳ್ಳಿಪೀರ(Blue-beardbee eater) .
Advertisement
ತೀಕ್ಷ್ಣ ವಾದ ಕಣ್ಣುಗಳು, ಹಸುರು ಬಣ್ಣದ ಗರಿಗಳು, ಸ್ವಲ್ಪವೇ ಬಾಗಿದ ಕೊಕ್ಕು, ಕೊಕ್ಕಿನ ಕೆಳ ಗಡ್ಡದ ಭಾಗ ಆಕರ್ಷಕವಾಗಿ ಕಾಣುವ ನೀಲಿ ಬಣ್ಣ. ಇದು ನೀಲಿ ಗಡ್ಡದ ಜೇನು ನೊಣಬಾಕ. ಗಾತ್ರದಲ್ಲಿ(36 ಸೆಂ ಮೀ) ಪಾರಿವಾಳದಂತಿದೆ. ಸ್ವರ ಅಗತ್ಯಕ್ಕೆ ತಕ್ಕಂತೆ ಹೆಚ್ಚುಕಮ್ಮಿಯಾಗುತ್ತದೆ.
Advertisement
Advertisement
ಆಹಾರ ಜೇನುಹುಳಗಳು, ದುಂಬಿ, ಹುಳು ಹುಪ್ಪಟೆಗಳು. ಅಪರೂಪಕ್ಕೆ ಹೂವಿನ ಮಧುವನ್ನು ಸವಿಯುತ್ತವೆ.
ಜೋಡಿ ಹಕ್ಕಿಗಳಾಗಿ ಇರುತ್ತವೆ. ಫೆಬ್ರವರಿಯಿಂದ ಆಗಸ್ಟ್ ತಿಂಗಳು ಸಂತಾನಾಭಿವೃದ್ಧಿಯ ಸಮಯ. ಮರಿಗಳ ರಕ್ಷಣೆಯ ಜವಾಬ್ದಾರಿಯನ್ನು ಗಂಡು , ಹೆಣ್ಣು ಹಕ್ಕಿಗಳು ಸಮಾನವಾಗಿ ನಿಭಾಯಿಸುತ್ತವೆ.
Advertisement
Advertisement
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
ಛಾಯಾಚಿತ್ರ: ರಾಧಾಕೃಷ್ಣ ರಾವ್ ಯು. ಬಾಳಿಲ
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement