ರೈತರ ಸಂಸ್ಥೆ ಕ್ಯಾಂಪ್ಕೋ ಯಶಸ್ವೀ ವ್ಯವಹಾರ ಸಂಸ್ಥೆ ಎಂಬ ಪ್ರಶಸ್ತಿ ಪಡೆದುಕೊಂಡಿದೆ. ಸುವರ್ಣ ವಾಹಿನಿ ಮತ್ತು ಕನ್ನಡಪ್ರಭ ಹಾಗೂ ಐಎಎಂಪಿಎಲ್ ಆಶ್ರಯದಲ್ಲಿ 2021 ನೇ ಸಾಲಿನ ವ್ಯಾಪಾರ ವಹಿವಾಟಿನಲ್ಲಿ ಕ್ಯಾಂಪ್ಕೋಗೆ ಈ ಪ್ರಶಸ್ತಿ ಲಭ್ಯವಾಗಿದ್ದು, ರಾಜ್ಯದಲ್ಲಿ ಸಮೀಕ್ಷೆ ನಡೆಸಿ ಕ್ಯಾಂಪ್ಕೋ ಉತ್ತಮ ವ್ಯವಹಾರ ಸಂಸ್ಥೆ ಎಂದು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
Advertisement
ಕ್ಯಾಂಪ್ಕೋ ಸಹಾಯಕ ಮುಖ್ಯ ವ್ಯವಸ್ಥಾಪಕ ಶ್ಯಾಮ ಪ್ರಸಾದ್ ಅವರು ಸಂಸ್ಥೆಯ ಪರವಾಗಿ ಈ ಪ್ರಶಸ್ತಿಯನ್ನು ಸಚಿವ ಮುರುಗೇಶ್ ನಿರಾಣಿ ಅವರಿಂದ ಸ್ವೀಕರಿಸಿದರು.
Advertisement
ಕಳೆದ ತಿಂಗಳು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಇವರಿಂದ ಅತ್ಯುತ್ತಮ ರಫ್ತು ಸಂಸ್ಥೆ ಎಂಬ ಪ್ರಶಸ್ತಿ ಕ್ಯಾಂಪ್ಕೋ ಪಡೆದಿತ್ತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement