Advertisement

ಅಂತರಂಗ

ಭಾವಗೀತೆ | ತಂಗಾಳಿ ತಂದ ಬಯಕೆ

ಮಂದ ಮಾರುತ ಬೀಸಿ ಬಂದಿದೆ ತಂಪು ಹಿತವನು ನೀಡುತ ಬೆಂದ ಮನಸಿಗೆ ಹಾಸ ತಂದಿದೆ ಇಂಪು ಗಾನವ ಹಾಡುತ..... || ಸುಪ್ತವಾಗಿರೊ ಬಯಕೆ ಉದಿಸಿದೆ ಹಸ್ತ ಚಾಚುತ…

4 years ago

ದಯೆ ತೋರು ಶ್ರೀ ತುಳಸಿ

ಕರವ ಮುಗಿದು ಶಿರವ ಬಾಗಿ ಬೇಡುವೆನು ಅಮ್ಮ ತಾಯೆ ವರವ ಕೊಡು ಹರಿಯ ಸಖಿ ನಮಿಸುವೆನು ಎನ್ನ ಕಾಯೆ  || ಉದಯಕಾಲ ಮಡಿಯನುಟ್ಟು ಸುಮಗಳಿಂದ ಪೂಜೆಗೈವೆ ಭಕ್ತಿಯಲಿ…

4 years ago

ಹರುಷದ ಬೆಳಕು ಬರಲಿ

ಬೆಳಕು ತರಲಿ ಹೊಸತು ಹರುಷ ಹೊಸೆದು ಬಾಳ ಯಾನಕೆ ಒನಪು ಇರಲಿ ಬೆಸೆದು ಮನಸ ಬಸಿದು ನೋವ ದೂರಕೆ  || ಹಳೆಯ ಕೊಳೆಯು ತೊಲಗಲಿಂದು ಬೇವನಳಿಸಿ  ಬಾಳಲಿ…

4 years ago

ತಲೆಬೆಶಿ

ದಿನ ಉದಿಯಾದರೆ ಎನಗದು ತಲೆಬೆಶಿ ಮಧ್ಯಾಹ್ನದ ಊಟಕೆ‌ ಎಂತಕ್ಕು ತರಕಾರಿ ತಂದದು ಮುಗುದು ಹೋಗಿದ್ದರೆ ಖಾರದ ಚಟ್ನಿಯ ಮಾಡ್ಳಕ್ಕು.... || ದಿನ ಇರುಳಾದರೆ ಮತ್ತದೇ ತಲೆಬೆಶಿ ನಾಳಂಗೆ…

4 years ago

ಬೀದಿಯ ಕಸ – ಕಾರುವುದು ವಿಷ

ಕಸವನು ಸುರಿವರು ಬೀದಿಯ ಬದಿಯಲಿ ಸ್ವಚ್ಛತೆ ಎಲ್ಲಿದೆ ಹೇಳಮ್ಮ ತುಚ್ಛ ಮನುಜರು ಹಾದಿಯ ಬಿಡುವರೆ ಹುಚ್ಚರು ಇವರು ತಿಳಿಯಮ್ಮ || ತೊಟ್ಟಿಯು ತುಂಬಲು ಸುತ್ತಲು ಚೆಲ್ಲಲು ಕೆಟ್ಟ…

4 years ago