Advertisement

ಆರೋಗ್ಯ

ಆರೋಗ್ಯಕ್ಕೆ ಒಳ್ಳೆಯದೆಂದು ತರಕಾರಿ ತಿಂದಿರಿ ಜೋಕೆ…! | ಹೊಟ್ಟೆಯೊಳಗೆ ಸೇರುತ್ತಿದೆ ಹೆಚ್ಚು ವಿಷ…! |

ತರಕಾರಿಗಳು ಇಂದು ಹೆಚ್ಚು ವಿಪೂರಿತವಾಗುತ್ತಿದೆ. ಇದಕ್ಕೆ ಹಲವು ಕಾರಣಗಳು. ಇದೀಗ ನೀರು ಕೂಡಾ ಒಂದು ಮುಖ್ಯ ಕಾರಣ ಎಂದು ಇದೀಗ ಬೆಳಕಿಗೆ ಬಂದಿದೆ.

1 year ago

ಅಕ್ಕಿ ತೊಳೆದ ನೀರನ್ನು ಚೆಲ್ಲದಿರಿ | ಕಲಗಚ್ಚುವಿನಲ್ಲಿದೆ ಅನೇಕ ಔಷಧಿಯ ಗುಣಗಳು

ಅಕ್ಕಿ ತೊಳೆದ ನೀರಿನಲ್ಲಿ ತುಂಬಾ ಒಳ್ಳೆಯ ಔಷಧೀಯ ಗುಣ ಇದೆ. ಈ ಬಗ್ಗೆ ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಬರೆದಿದ್ದಾರೆ....

1 year ago

ನಡೆಯಿರಿ ನಿಮ್ಮ ಆರೋಗ್ಯಕ್ಕಾಗಿ…. | ಸಾಧ್ಯವಾದಷ್ಟು ಹೆಚ್ಚು ನಡೆಯಿರಿ… ಕ್ರಿಯಾಶೀಲರಾಗಿರಿ… ಆರೋಗ್ಯದಿಂದಿರಿ… |

ಪೂರ್ವಜರು ಮಣ್ಣಿನ ರಸ್ತೆಗಳಲ್ಲಿ ಮತ್ತು ಹೊಲ ಗದ್ದೆಗಳ ಬದುವುಗಳಲ್ಲಿ ಬರಿಗಾಲಿನಲ್ಲಿ ನಡೆಯುತ್ತಿದ್ದರು(walking) ಮತ್ತು ಅವರು ಯಾವಾಗಲೂ ತುಂಬಾ ಸಕ್ರಿಯರಾಗಿರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಪೂರ್ಣ ಭಿನ್ನ -…

1 year ago

ಹೂವುಗಳೆಂದರೆ ಅದೇನೋ ಹೃದಯ ಬಿರಿಯುವುದು : ಆದರೆ ಈ ಪುಷ್ಪ ತರಬಲ್ಲ ಪುಷ್ಪ ಹೃದಯಾಘಾತಕ್ಕೆ ಕಾರಣವಾಗಬಲ್ಲುದು

ಸಸ್ಯಗಳು ಔಷಧೀಯ ಗುಣಗಳನ್ನು(Medicinal plants) ಹೊಂದಿರುವುದು ಕೇಳಿದ್ದೇವೆ. ಅಪರೂಪಕ್ಕೆ ವಿಷಕಾರಿ ಹೂಗಳ(flower) ಬಗ್ಗೆಯೂ ತಿಳಿದುಕೊಂಡಿದ್ದೇವೆ. ಆದರೆ ಹೂವು ಹೃದಯಾಘಾತಕ್ಕೆ( Heart attack)ಕಾರಣ ಆಗಬಹುದೆಂದು ಅಧ್ಯಯನ ‌ತಿಳಿಸಿಕೊಟ್ಟಿದೆ. ಫಾಕ್ಸ್‌ಗ್ಲೋವ್‌(Foxglove)ಹೂವಿನ…

1 year ago

ಚಹಾ ಹೇಗೆ ಮಾಡಬೇಕು ಮತ್ತು ಅದರ ವೈಶಿಷ್ಟ್ಯತೆ ಏನು..? ಆರೋಗ್ಯಕ್ಕೆ ಚಹಾ ಕುಡಿಯದಿದ್ದರೆನೇ ಒಳ್ಳೆಯದು…!

ಯಾವುದೇ ಔಷಧಿ(Medicine) ಆಹಾರ(Food)ದಲ್ಲಿ ಕಂಡುಕೊಳ್ಳಲು ಮೊದಲು ಸಸ್ಯಾಹಾರಿ(Veg) ಅಥವಾ ಮಾಂಸಾಹಾರಿ(Non-veg) ಎಂದು ಪರಿಗಣಿಸಬೇಕು. ಎಲ್ಲಾ ಔಷಧ ಆಹಾರ ಇಬ್ಬರಿಗೆ ಒಂದೇ ತೆರನಾಗಿ ಇರುವುದಿಲ್ಲ. ಮಾಂಸಾಹಾರಿಗಳ ಆಹಾರ ಪದ್ಧತಿ…

1 year ago

ವ್ಯಾಯಾಮ ಒಂದು ಕಲೆ, ಸ್ಥೂಲಕಾಯಕ್ಕೆ ಮದ್ದು | ಅಪೌಷ್ಟಿಕ ಆಹಾರವನ್ನು ತ್ಯಜಿಸಿ | ಸದೃಢ ದೇಹವನ್ನು ಪಡೆಯಿರಿ!!

ನಮ್ಮ ದೇಶದಲ್ಲಿ ವ್ಯಾಯಾಮಕ್ಕೆ ಇನ್ನೊಂದು ಹೆಸರು ಬೇಜಾರು! ಹಾss, ಹಾss,.... ಏನಾಯಿತು? ನಿಮಗೆ ನಗು ಬಂತಾ? ಆದರೆ, ಇದು ವಾಸ್ತವ. ಇಂದಿಗೂ, ಹೆಚ್ಚಿನ ಜನರು ವ್ಯಾಯಾಮ ಮಾಡುವುದಕ್ಕಿಂತ…

1 year ago

ಸಕಲ ಸಮಸ್ಯೆಗೂ ಲೋಳೆಸರ ಪರಿಹಾರ | ಮನೆಯಂಗಳದಲ್ಲಿ ಸುಲಭವಾಗಿ ಬೆಳೆಯೋ ಔಷಧೀಯ ಗಿಡ

ಲೋಳೆಸರವು ಹಲವಾರು ಆರೋಗ್ಯ ಲಾಭಗಳನ್ನು ಹೊಂದಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇದರ ಔಷಧಿಯ ಸಂಗತಿಗಳ ಬಗ್ಗೆ ಡಾ.ಮಹಾಂತೇಶ ಜೋಗಿ ಅವರು ಬರೆದಿದ್ದಾರೆ, ಅದರ ವಿವರ ಇಲ್ಲಿದೆ....

1 year ago

#Diabetes | ಮಧುಮೇಹ ರೋಗಿಗಳು ಯಾವೆಲ್ಲಾ ಹಣ್ಣುಗಳನ್ನು ಸೇವಿಸಬಹುದು..? ಹಣ್ಣುಗಳ ಸೇವನೆಯ ಮಹತ್ವವೇನು..?

ಸಿಟ್ರೆಸ್ ಹಣ್ಣುಗಳು ವಿಟಮಿನ್ ಎ ಮತ್ತು ಸಿ ಮೂಲವಾಗಿದೆ.  ಬಾಳೆಹಣ್ಣು ಪೊಟಾಸಿಯಂ ಮತ್ತು  tryptopan ಮೂಲವಾಗಿದೆ. ಸೇಬುಗಳು ಕಬ್ಬಿಣ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ.  ನಾರಿನಂಶ /ಫೈಬರ್ ಸಮೃದ್ಧ…

1 year ago

ಬಸಳೆ ಸೊಪ್ಪು ಕೇವಲ ಸಾಂಬಾರಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು | ಇದು ಹಲವಾರು ಔಷಧಿಯ ಗುಣಗಳನ್ನು ಹೊಂದಿರುವ ಹಸಿರು ತರಕಾರಿ

ಅಡುಗೆಯಲ್ಲಿ ಬಸಳೆಯನ್ನು ಉಪಯೋಗಿಸಿ ಸಾಂಬಾರ್, ಪಲ್ಯ, ಬಜೆ, ತಂಬುಳಿ ಹಾಗು ಸೂಪಿನಂತಹ ನಾನಾ ಬಗೆಯ ಖಾದ್ಯಗಳನ್ನ ತಯಾರಿಸಬಹುದು. ಇದು ಅಡುಗೆಗೆ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯ ಔಷಧ…

1 year ago

#Water | ಅಪಾಯಕಾರಿ ನೀರು ಯಾವುದು..? | ಹಾಗಾದರೆ ಎಂತಹ ನೀರು ಕುಡಿಯಬೇಕು? | ಸಜೀವ ನೀರನ್ನು ಹೇಗೆ ಪಡೆಯುವುದು?

ನಾವು ಇಂದು ಬಳಸುವ ಎಲ್ಲ ಪ್ರಕಾರದ ನೀರು "ನಿರ್ಜೀವ" ನೀರು. ಝರಿ, ಹರಿಯುವ ಹೊಳೆ, ಬಾವಿ, ಕೆರೆ, ಕುಂಡ, ಇತ್ಯಾದಿಗಳಲ್ಲಿ ದೊರೆಯುವ ನೈಸರ್ಗಿಕ ನೀರು ಆರೋಗ್ಯಕ್ಕೆ ಉತ್ತಮ.…

1 year ago