ಗುತ್ತಿಗಾರು: ಗುತ್ತಿಗಾರಿನಲ್ಲಿ ಪಂಚಮುಖಿ ಪ್ರಗತಿಬಂಧು ಸಂಘವನ್ನು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್ ದೀಪ ಬೆಳಗಿ ಶುಭಹಾರೈಸಿದರು. ಈ ಸಂದರ್ಭ ಸಂಘದ…
ಸುಳ್ಯ: ಸುಳ್ಯದ ನೆಹರೂ ಮೆಮೋರಿಯಲ್‍ಕಾಲೇಜಿನಸಮಾಜಕಾರ್ಯ ವಿಭಾಗದಿಂದ ಮಂಗಳೂರಿನ ಸೈಂಟ್‍ಆಗ್ನೆಸ್‍ವಿಶೇಷ ಚೇತನರ ಶಾಲೆಗೆ ಅಧ್ಯಯನಕ್ಕಾಗಿಒಂದು ದಿನದ ಭೇಟಿಕಾರ್ಯಕ್ರಮವನ್ನುಇತ್ತೀಚೆಗೆ ಹಮ್ಮಿಕೊಂಡಿದ್ದರು. ಸಮಾಜಕಾರ್ಯ ವಿಭಾಗದ ಪ್ರಥಮ, ದ್ವಿತೀಯ, ತೃತೀಯ ವಿಭಾಗದ ವಿದ್ಯಾರ್ಥಿಗಳು…
ಗುತ್ತಿಗಾರು: ಜಿಲ್ಲಾ ದಲಿತ್ ಸೇವಾ ಸಮಿತಿಯ ತಾಲೂಕು ಸಮಿತಿ ಸುಳ್ಯ ಇದರ ಗ್ರಾಮ ಸಮಿತಿ ಗುತ್ತಿಗಾರು ಬಳ್ಳಕ್ಕ ಮತ್ತು ಕುತ್ಕುಂಜ ಗ್ರಾಮ ಸಮಿತಿಗಳ ಮಾಸಿಕ ಸಭೆ ಸರಕಾರಿ…
ಸುಳ್ಯ: ಜ್ಞಾನದ ಬೆಳಕು ನೀಡುವವನು ಗುರು. ಗುರು ಸೃಷ್ಟಿಕರ್ತ, ಪಾಲನಕರ್ತ, ಲಯ ಕರ್ತನಿಗೆ ಸಮಾನ. ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ…
ಬೆಳ್ಳಾರೆ : ಅಮ್ಮಾ ಭಗವಾನ್ ಸತ್ಸಂಗಾ ಸಮಿತಿಯ ವತಿಯಿಂದ ಸತತ 19ನೇ ವರ್ಷದ ಸತ್ಸಂಗ ಚಿಂತನಾ ಕಾರ್ಯಕ್ರಮ ಬೆಳ್ಳಾರೆಯಲ್ಲಿ ನಡೆಯಿತು. ಖ್ಯಾತ ವೈದ್ಯ ನಾರಾಯಣ್ ಭಟ್ ಅವರ…
ಸುಳ್ಯ: ಆಂಗ್ಲ ಭಾಷೆಯಲ್ಲಿ ವ್ಯಾಕರಣದ ಬಳಕೆಯ ಬಗ್ಗೆ ವೆಂಕಟ್ರಾಮ ಭಟ್ ಸುಳ್ಯ ಅವರಿಂದ ಅವರು ನೆಹರು ಮೆಮೋರಿಯಲ್ ಪಿ. ಯು ಕಾಲೇಜಿನಲ್ಲಿ ಆಂಗ್ಲ ಭಾಷಾ ವಿಭಾಗದಿಂದ ವಿದ್ಯಾರ್ಥಿಗಳಿಗಾಗಿ…
ಬೆಳ್ಳಾರೆ: ಕುಲಾಲ ಸುಧಾರಕ ಸೇವಾ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟವು ಪಂಜಿಗಾರಿನಲ್ಲಿ ನಡೆಯಿತು. ಊರ ಹಿರಿಯೆ ಸೀತಮ್ಮ ಉದ್ಘಾಟಿಸಿ ಕೆಸರುಗದ್ದೆ ಕ್ರೀಡಾಕೂಟವೇ ಒಂದು ವಿಶೇಷವಾಗಿದ್ದು, ಯುವಜನಾಂಗದವರು ಹೆಚ್ಚು…
ಸುಳ್ಯ: ಪ್ರತಿಷ್ಠಿತ ಅಂತರಾಷ್ಟ್ರೀಯ ಸ್ಪರ್ಧೆಯಾದ "ಏರ್‍ಬಸ್ ಪ್ಲೈಯುವರ್ ಐಡಿಯಾಸ್ " ಎಂಬ ಸ್ಪರ್ಧೆಯಲ್ಲಿ ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಹಳೆ…
ಮಡಪ್ಪಾಡಿ : ಮಡಪ್ಪಾಡಿ ಯುವಕ ಮಂಡಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ಯುವಕ ಮಂಡಲದ ಅಧ್ಯಕ್ಷ ಕರುಣಾಕರ ಪಾರೆಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಯುವಕ ಮಂಡಲ ಮಡಪ್ಪಾಡಿ ಸಭಾಭವನದಲ್ಲಿ …
ಸುಳ್ಯ: ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಸಮಿತಿ ವತಿಯಿಂದ ಮಂಡೆಕೋಲು ಮದರಸ ಹಾಲ್ ನಲ್ಲಿ ನಡೆಯುತ್ತಿರುವ ವಿಖಾಯ ತರಬೇತಿ ಶಿಬಿರದಲ್ಲಿ ದುರ್ಘಟನೆ…