ಸುಳ್ಯ: ಅಖಿಲ ಭಾರತ ಸುನ್ನಿ ಇಸ್ಲಾಂ ಎಜ್ಯುಕೇಶನಲ್ ಬೋರ್ಡ್ ಪಬ್ಲಿಕ್ ಪರೀಕ್ಷೆ ಮುಕ್ತಾಯ ಸುನ್ನಿ ಇಸ್ಲಾಂ ಎಜ್ಯುಕೇಶನಲ್ ಬೋರ್ಡ್ ಮದರಸ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆ 5ನೇ ತರಗತಿ, 7ನೇ…
ಸುಳ್ಯ: ಕಳೆದ ಕೆಲವು ಸಮಯಗಳಿಂದ ಕಸ ಹಾಗೂ ತ್ಯಾಜ್ಯಗಳಿಮದ ತುಂಬಿದ್ದ ಗುರುಭವನವನ್ನು ಭಾನುವಾರ ಯುವಬ್ರಿಗೇಡ್ ಕಾರ್ಯಕರ್ತರು ಸ್ವಚ್ಛ ಮಾಡಿದರು. ಯುವಬ್ರಿಗೇಡ್ ಸ್ವಚ್ಛತಾ ಕಾರ್ಯದಲ್ಲಿ ವಿವಿಧ ಕಡೆಗಳಲ್ಲಿ ತೊಡಗಿಸಿಕೊಂಡಿದೆ.
ಸುಳ್ಯ: ಸಾಧನೆ ಮಾಡಲು ಯಾವುದೊಂದು ಕೊರತೆಗಳೂ ಅಡ್ಡಿಯಾಗದು ಎಂಬುದಕ್ಕೆ ಈ ವಿದ್ಯಾರ್ಥಿ ಸಾಕ್ಷಿ. ಈ ವಿದ್ಯಾರ್ಥಿಗೆ ಕಣ್ಣಿಲ್ಲ. ಆದರೆ ಅದೇ ಸಾಧನೆಗೆ ಅಡ್ಡಿ ಆಗಲೇ ಇಲ್ಲ. ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ …
ಮಡಪ್ಪಾಡಿ : ಮಹಾತ್ಮಗಾಂಧಿ ಗ್ರಾಮ ಸೇವಾ ತಂಡ ಮಡಪ್ಪಾಡಿ ಇದರ 180 ನೇ ವಾರದ ಶ್ರಮದಾನ ಭಾನುವಾರ ಮುಂಜಾನೆ ನಡೆಯಿತು. ಮಡಪ್ಪಾಡಿ ಶಾಲೆ ಆವರಣದಲ್ಲಿ ಮರಗಳ ಗೆಲ್ಲು…
ಸುಳ್ಯ: ಸ್ವಚ್ಛ ಸುಳ್ಯ ಅಭಿಯಾನದ 9 ನೇ ಕಾರ್ಯಕ್ರಮ ಸುಳ್ಯ ತಹಶೀಲ್ದಾರ್ ನೇತೃತ್ವದಲ್ಲಿ ಭಾನುವಾರ ನಡೆಯಿತು. ಸುಳ್ಯ ನಗರವನ್ನು ಸ್ವಚ್ಛ ಮಾಡುವ 9 ನೇ ಅಭಿಯಾನದಲ್ಲಿ ಪದ್ಮಶ್ರೀ…
ಪಂಜ : ಸರಕಾರಿ ಶಾಲೆ ಉಳಿಸಿ ಅಭಿಯಾನದ ಅಡಿಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ(ಎಲ್‍ಕೆಜಿ) ಪ್ರಾರಂಭಿಸುವ ಕುರಿತು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪಂಜ ಪೂರ್ವ ಪ್ರಾಥಮಿಕ…
ಸುಳ್ಯ:ಮಾವಿನಕಟ್ಟೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಕೆರೆಗೆ ಬಿದ್ದಿದ್ದ ಕಾಡುಕೋಣದ ಮರಿ ಶನಿವಾರ ಸಂಜೆಯ ಹೊತ್ತಿಗೆ ಕಾಡು ಸೇರಿತು. ಶನಿವಾರ ಬೆಳಗ್ಗಿನಿಂದಲೇ ಸತತ ಪ್ರಯತ್ನದ ಬಳಿಕ ಕಾಡು…
ಐವರ್ನಾಡು: ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬಂದಿ, ಲೇಖಪಾಲೆ ಭವಾನಿ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಸಂಘದ ವತಿಯಿಂದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ…
ಸುಳ್ಯ: ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕೆರೆಗೆ ಬಿದ್ದ ಕಾಡುಕೋಣ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಶನಿವಾರ ಬೆಳಗ್ಗೆ ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕೆರೆಗೆ ಕಾಡುಕೋಣ ಬಿದ್ದಿರುವುದು…
ಸುಳ್ಯ: ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕೆರೆಗೆ ಶುಕ್ರವಾರ ರಾತ್ರಿ ಕಾಡುಕೋಣ ಬಿದ್ದಿದೆ. ಶನಿವಾರ ಬೆಳಗ್ಗೆ ಸ್ಥಳೀಯರು ನೀರಿಗೆ ಹೋದ ಸಂದರ್ಭ ಕಾಡುಕೊಣ ಕೆರೆಗೆ ಬಿದ್ದಿರುವುದು ಬೆಳಕಿಗೆ…