Advertisement

ಸುದ್ದಿಗಳು

ಕರೋನಾ ವೈರಸ್ ಭೀತಿ | ಮಾ.31 ರವರೆಗೆ ದೇಶಾದ್ಯಂತ ರೈಲುಗಳ ಸಂಚಾರ ಸ್ಥಗಿತ | ಅಗತ್ಯ ಬಿದ್ದರೆ ರಾಜ್ಯದಲ್ಲೂ ಲಾಕ್ ಡೌನ್ ?

ಬೆಂಗಳೂರು: ಕೊರೊನಾ ಭೀತಿಗೆ ದೇಶವೇ ಸ್ತಬ್ಧವಾಗಿದೆ. ಇದೀಗ ಜನಸಂದಣಿ ಹೆಚ್ಚಿರುವ ಪ್ರದೇಶಗಳನ್ನು ನಿಯಂತ್ರಣ ಮಾಡುವ ಪ್ರಯತ್ನ ನಡೆಯುತ್ತಿದೆ.  ನಾಳೆಯಿಂದ ಮಾ.​​ 31 ರವರೆಗೆ ದೇಶಾದ್ಯಂತ ರೈಲುಗಳ ಸಂಚಾರ…

6 years ago

ಕೊರೊನಾ ವೈರಸ್ ಎದುರಿಸಲು ಸಜ್ಜಾದ ರಾಜ್ಯ ಸರಕಾರ | 1700 ಬೆಡ್ ಆಸ್ಪತ್ರೆ ಕೋವಿಡ್ -19 ಕೇರ್ ಸೆಂಟರ್ ಗೆ | 24*7 ಕರ್ತವ್ಯ ನಿರತ ಸಿಬಂದಿಗಳ ವ್ಯವಸ್ಥೆ|

ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು  ತಡೆಗಟ್ಟುವುದು  ಹಾಗೂ ನಿಯಂತ್ರಣಕ್ಕೆ, ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯನ್ನು ರಾಜ್ಯ ಸರಕಾರ ಕೈಗೊಳ್ಳುತ್ತಿದೆ. ಇದೀಗ 1700 ಬೆಡ್ ಆಸ್ಪತ್ರೆಯನ್ನು ವಿಶೇಷವಾಗಿ (ಕೊರೊನಾ) ಕೋವಿಡ್…

6 years ago

ಕರೋನಾ ವೈರಸ್ ತಡೆಯ ಸ್ವಯಂಸೇವಕನಾಗಬಹುದು | ಸರಕಾರದ ಜೊತೆ ಹೀಗೆ ಕೈಜೋಡಿಸಬಹುದು | ನೀವು ಆಸಕ್ತರೇ….

ಮಂಗಳೂರು: ಕರೋನಾ ಭೀತಿ ಎಲ್ಲೆಡೆ ಹರಡಿದೆ. ಯುವಕರು ನಾವಾದರೆ , ವೈರಸ್ ತೊಲಗಿಸಿ ಈ ದೇಶದ ಜನರ ರಕ್ಷಣೆಯ ಜವಾಬ್ದಾರಿ ನಾವು ಹೊರುವವರಾದರೆ ಸ್ವಯಂ ಸೇವಕರಾಗಿ ಕೆಲಸ…

6 years ago

ಭಾರತದಲ್ಲಿ ಕೊರೊನಾ ವೈರಸ್ ಗೆ ಇನ್ನೊಂದು ಬಲಿ | ಸಾವಿನ ಸಂಖ್ಯೆ 7 ಕ್ಕೆ ಏರಿಕೆ | ಪ್ರಪಂಚದಲ್ಲಿ 1 ಬಿಲಿಯನ್ ಜನರು ಲಾಕ್ ಡೌನ್

ಮಂಗಳೂರು: ಕೊರೊನಾ ವೈರಸ್ ಗೆ ಭಾರತದಲ್ಲಿ ಶನಿವಾರ ರಾತ್ರಿ ಬಿಹಾರದಲ್ಲಿ  38 ವರ್ಷದ ಯುವಕ ಮೃತಪಟ್ಟಿದ್ದಾರೆ. ಈ ಮೂಲಕ 6 ಮಂದಿ ಭಾರತದಲ್ಲಿ  ಕೊರೊನಾ ವೈರಸ್ ಗೆ…

6 years ago

“ಜನತಾ ಕರ್ಫ್ಯೂ” – ಕೇರ್ ಫಾರ್ ಯು | ದೇಶದಾದ್ಯಂತ ಜನರಿಂದ ಉತ್ತಮ ಸ್ಪಂದನೆ | ದ ಕ ಜಿಲ್ಲೆಯಲ್ಲೂ ಬಂದ್… ಬಂದ್…

ಮಂಗಳೂರು: ಕೊರೋನಾ ವೈರಸ್ ತಡೆಗೆ ಇಂದು ದೇಶಾದ್ಯಂತ ಜನತಾ ಕರ್ಫ್ಯೂ ನಡೆಸಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಗೆ ಸ್ಪಂದಿಸಿದ ಜನತೆ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಬೆಳಗ್ಗೆ 7…

6 years ago

ಕೊರೊನಾ ವೈರಸ್ ಮುಂಜಾಗ್ರತಾ ಕ್ರಮ | ಎರಡು ತಿಂಗಳ ರೇಶನ್ ಒಮ್ಮೆಲೇ ನೀಡಲು ರಾಜ್ಯ ಸರಕಾರ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ  ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ  ಮುಂಜಾಕ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂದರ್ಭ ಪಡಿತರ ಮೇಲೆ ಅವಲಂಬನೆಯಾಗಿರುವ ಜನರಿಗೆ ಸಮಸ್ಯೆಯಾಗದಂತೆ ಎರಡು ತಿಂಗಳ ರೇಶನ್ ಒಮ್ಮೆಲೇ…

6 years ago

ಕೊರೊನಾ ವೈರಸ್ : ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಗೂ ಇತರ ಪರೀಕ್ಷೆಗಳನ್ನು  ಮುಂದೂಡಲಾಗುವುದು  ಎಂದು ಮುಖ್ಯಮಂತ್ರಿ ಬಿ…

6 years ago

ಕೊರೊನಾ ವೈರಸ್ : ಕೇರಳದಲ್ಲಿ ಮತ್ತೆ 12 ಪ್ರಕರಣ | ಒಟ್ಟು 52 ಪ್ರಕರಣ | ಕಾಸರಗೋಡಿನಲ್ಲಿ ಒಟ್ಟು 12 ಪ್ರಕರಣ

ಕಾಸರಗೋಡು: ಕೊರೊನಾ ವೈರಸ್ (ಕೋವಿಡ್-19) ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಶುಕ್ರವಾರ ಒಟ್ಟು  40 ಪ್ರಕರಣಗಳು ಪತ್ತೆಯಾಗಿತ್ತು. ಶನಿವಾರದ ವೇಳೆಗೆ ಮತ್ತೆ 12 ಪ್ರಕರಣಗಳು ಪತ್ತೆಯಾಗಿ ಇದೀಗ ಒಟ್ಟು…

6 years ago

ಕೊರೊನಾ ವೈರಸ್ ಸೋಂಕು – ಇಟಲಿಯಲ್ಲಿ 4032 ಮಂದಿ ಸಾವು | ಕೊರೊನಾ ನಿರ್ಲಕ್ಷ್ಯದಿಂದ ಇಟಲಿ ತತ್ತರ | ವೈರಸ್ ಹರಡುವುದು ನಿಯಂತ್ರಿಸಲಾಗದೆ ಕೈಚೆಲ್ಲಿದ ಇಟಲಿ ಆಡಳಿತ

ಇಟಲಿ : ಕೊರೊನಾ ವೈರಸ್ ಗೆ ಇಟಲಿಯಲ್ಲಿ ಇದುವರೆಗೆ 4032 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಒಂದೇ ದಿನ 630 ಮಂದಿ ಸಾವನ್ನಪ್ಪಿದರೆ ಇಂದೂ ಸಾವಿನ ಸಂಖ್ಯೆ ಮುಂದುವರಿದಿದೆ. …

6 years ago

ಗೋಕರ್ಣ: ಕೊರೋನಾ ಮುಕ್ತಿಗೆ ಪ್ರಾರ್ಥಿಸಿ ಗಂಗಾಧಾರಾ ಅಭಿಷೇಕ

ಗೋಕರ್ಣ: ದೇಶಕ್ಕೆ ಎದುರಾಗಿರುವ ಮಾರಕ ಕೊರೋನಾ ಸಾಂಕ್ರಾಮಿಕದಿಂದ ಮುಕ್ತಿ ನೀಡುವಂತೆ ಪ್ರಾರ್ಥಿಸಿ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ನೀಡಿದ ಮಾರ್ಗದರ್ಶನದಂತೆ ಗೋಕರ್ಣ ಮಹಾಬಲೇಶ್ವರನಿಗೆ ನಿರಂತರ ಗಂಗಾಜಲ ಧಾರಾ ಅಭಿಷೇಕ ಸಮರ್ಪಿಸಲಾಗುತ್ತಿದೆ.…

6 years ago