ಕಾರಿನೊಳಗಡೆ ಯುವ ಜೋಡಿಯೊಂದು ಮೃತಪಟ್ಟ ಸ್ಥಿತಿಯಲ್ಲಿ ಉಡುಪಿ ಜಿಲ್ಲೆಯ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ಪತ್ತೆಯಾಗಿದ್ದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಯುವಕ, ಯುವತಿಯನ್ನು…
ವಿದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಕ್ಷಿಪ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಎಲ್ಲಾ ಅಂತರಾಷ್ಟ್ರೀಯ ಪ್ರವೇಶ ಕೇಂದ್ರಗಳಾದ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಭೂ ಗಡಿ ದಾಟುವಿಕೆಗಳಲ್ಲಿ ಕಣ್ಗಾವಲು…
ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಗಳೊಂದಿಗೆ ಅಸ್ಸಾಂನಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ. 27 ಜಿಲ್ಲೆಗಳಲ್ಲಿ ಸುಮಾರು 7.18 ಲಕ್ಷ ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ ಎಂದು ಸರ್ಕಾರದ…
ಕರ್ನಾಟಕದಾದ್ಯಂತ ಭಾರೀ ಮಳೆಯ ನಡುವೆ, ಬೆಂಗಳೂರಿನಲ್ಲಿ ಉಷ್ಣಾಂಶವು ಗಣನೀಯವಾಗಿ ಕುಸಿದಿದೆ. ಕನಿಷ್ಠ ತಾಪಮಾನ 17.9 ಡಿಗ್ರಿಗೆ ದಾಖಲಾಗಿದೆ. 10 ವರ್ಷಗಳಲ್ಲೇ ಮೇ ತಿಂಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ…
ಪುತ್ತೂರು ನಗರದ ಬೊಳ್ವಾರು ಅಟೋರಿಕ್ಷಾ ನಿಲ್ದಾಣ ಬಳಿಯ ಶೌಚಾಲಯ ದುಸ್ಥಿತಿ ಸರಿಪಡಿಸಲು ಪುತ್ತೂರು ನಗರಸಭೆ ಆಯುಕ್ತರಿಗೆ ಆಮ್ ಆದ್ಮಿ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಮುಖಂಡರಾದ ಜಯಂತ್…
ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮೇ.23 ರಿಂದ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡಬಿದ್ರೆ ಮತ್ತು ಬಂಟ್ವಾಳ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ…
ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಮುಂಗಾರು ಹಂಗಾಮಿಗೆ ಅನ್ವಯಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನುಷ್ಟಾನಗೊಳಿಸಲು ಅಧಿಸೂಚಿಸಲಾಗಿದೆ.2022ರ ಮುಂಗಾರು ಹಂಗಾಮಿಗೆ ಸಂಬಂಧಿಸಿ…
ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ ₹ 8, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ₹ 6 ರಷ್ಟು ಕಡಿತಗೊಳಿಸಿದೆ. ಇದು…
ಎರಡು ದಿನ ಸುರಿದ ಮಳೆಗೆ ಶಿರಾಡಿ ಘಾಟಿಯ ವಿವಿದೆಡೆ ವಾಹನ ಅಪಘಾತ ಸಂಭವಿಸಿದೆ. ಶಿರಾಡಿ ಗಡಿ ಭಾಗದ ಮೇಲೆ ಹಾಗೂ ಕೆಳಗಿನ ಭಾಗದಲ್ಲಿ ಮೇ.20 ರಂದು ಪ್ರತ್ಯೇಕ ಅಪಘಾತ…
ನಾಲ್ಕು ದಿನಗಳ ಮಳೆಯ ಬಳಿಕ ಇದೀಗ ಮಳೆ ಕೊಂಚ ವಿರಾಮ ಪಡೆದಿದೆ. ಶನಿವಾರದಂದು ಕರಾವಳಿಯಲ್ಲಿ ಹಗಲು ವೇಳೆ ಮಳೆ ಕಡಿಮೆ ಮತ್ತು ಮೋಡ ಅಥವಾ ಬಿಸಿಲಿನ ವಾತಾವರಣವಿರಬಹುದು.…