ನನ್ನ ಕೃಷಿ ಯಶಸ್ಸಿನ ಮೂಲ ನೀರು. ನೀರಿನ ಬಳಕೆ ಸರಿಯಾಗಿ ಮಾಡಿರುವುದರಿಂದ ಇಂದು ಕಾಳುಮೆಣಸು ಹಾಗೂ ಇತರ ಕೃಷಿಯಲ್ಲಿ 40 ಡಿಗ್ರಿ ತಾಪಮಾನದಲ್ಲೂ ಇಳುವರಿ ಪಡೆಯಲು ಸಾಧ್ಯವಾಗಿದೆ.
ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ಕೂಡಾ ಕೀಮೋಥೆರಪಿಯಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಂದರೆ ಗೋಅರ್ಕವು ಶೋಧನ-ತೀಕ್ಣ- ಉಷ್ಣ-ಬೇಧನದ ಅಂಶಗಳು ಇದರಲ್ಲಿದೆ. ಆದರೆ ರೋಗ ನೋಡಿ ಚಿಕಿತ್ಸೆ ನೀಡಬೇಕು. ಅದು…
ಇಂದು ಅಂತರ್ಜಲಮಟ್ಟ ಕುಸಿತ, ಭೂಕುಸಿತದಂತಹ ಸಮಸ್ಯೆಗಳು ನಡೆಯುತ್ತಿದೆ. ಇದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಡು ಉಳಿಸುವುದು ಹಾಗೂ ಬೆಳೆಸುವುದು. …
ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ಅವರ ಜೊತೆ ಮಾತುಕತೆ. ವಾರದ ಅತಿಥಿಯಾಗಿ ನಡೆಸಿದ ಮಾತುಕತೆಯಲ್ಲಿ ದ ಕ ಜಿಲ್ಲಾ ಚೆಸ್ ಬಗ್ಗೆ…
ಒಂದು ಗೋವಿನಿಂದ ಹಾಲನ್ನು ಹೊರತುಪಡಿಸಿ 8-10 ಸಾವಿರ ಆದಾಯ ತಿಂಗಳಿಗೆ ಮಾಡಲು ಸಾಧ್ಯವಿದೆ. ಸುಮಾರು 30 ಬಗೆಯ ಉತ್ಪನ್ನ ತಯಾರು ಆಗುತ್ತದೆ. ಎಲ್ಲಾ ವಸ್ತುಗಳೂ ಮನೆ ಬಳಕೆಗೇ…
ನೀರಿನ ಬಗ್ಗೆಯೂ, ಜಲಸಂರಕ್ಷಣೆಯ ಬಗ್ಗೆಯೂ ಬರೆಯಬಹುದು ಎಂದು ತೋರಿಸಿದ್ದು ಅಡಿಕೆ ಪತ್ರಿಕೆ. ಈಗ ಮಾತನಾಡುವ ಜಲಸಂರಕ್ಷಣೆಯ ಎಲ್ಲಾ ಮಾತುಗಳು 1996 ರಿಂದ ಅಡಿಕೆ ಪತ್ರಿಕೆ ಹಾಗೂ ಪತ್ರಿಕೆ…
ಶಿಕ್ಷಣ ಪದ್ದತಿ ಬದಲಾಗಬೇಕು. ಕೃಷಿಯೂ ಪಠ್ಯದಭಾಗವಾಬೇಕು.ಎಳವೆಯಲ್ಲಿಯೇ ಕೃಷಿಯನ್ನು ಕಲಿಯುವ ಹಾಗೆ ಆಗಬೇಕು ಎನ್ನುತ್ತಾರೆ ಕೃಷಿಕ ಸತ್ಯನಾರಾಯಣ ಬೆಳೆರಿ.
ರಾಜಕಾರಣದಲ್ಲಿ ನೈತಿಕ ಮೌಲ್ಯ ತುಂಬಬೇಕಾದ್ದು ಏಕೆ ? ಸಮಾಜದಲ್ಲಿ ಸಾಮರಸ್ಯ ಮೂಡಲು ಏನು ಮಾಡಬೇಕು ? ಈ ಅಂಶಗಳ ಬಗ್ಗೆ ನಮ್ಮ ವಾರದ ಅತಿಥಿ ಶ್ರೇಯಾಂಸ ಕುಮಾರ್…
ಹಿಂದೆಲ್ಲಾ ಚುನಾವಣೆಯ ಸಮಯದಲ್ಲಿ ಸಾಹಿತ್ಯ ವಲಯವೂ ಬಹಳ ಪ್ರಭಾವಿಯಾಗಿತ್ತು. ಅಭಿವೃದ್ಧಿ, ಸೌಹಾರ್ದತೆ ಸೇರಿದಂತೆ ಎಲ್ಲಾ ವಿಭಾಗಗಳಿಗೂ ಸಾಹಿತ್ಯ ವಲಯದ ಮಾತುಗಳನ್ನು ಬಹಳ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು.ಹೀಗಾಗಿ ಈ…
ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿರುವ ಕೃಷಿಕ ಶ್ಯಾಮರಾಜ್ ಅವರು ಜೀವಶಾಸ್ತ್ರ ಓದಿ ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದರು. ಕಳೆದ 8 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಾರೆ. ಭಾರತ ಉಳಿಯಬೇಕಾದರೆ ಇಲ್ಲಿನ ಕೃಷಿ,…