ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳು ಪ್ರಮುಖವಾಗಿದ್ದರೂ, ನಾಗರಿಕರ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ರೀತಿಯಲ್ಲಿ ಕೈಗೊಳ್ಳಬಾರದು ಎಂದು ಕೇರಳ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
ಅಡಿಕೆ ಮೇಲೆ ಇರುವ ಆರೋಪಗಳ ನಡುವೆ ಅಡಿಕೆಯ ಉತ್ತಮ ಗುಣಧರ್ಮಗಳ ಬಗ್ಗೆ ನಡೆದಿರುವ ಅಧ್ಯಯನವು ಅಡಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರುವುದಕ್ಕೆ ಮಹತ್ವದ ದಾಖಲೆಯೂ ಆಗಿದೆ.
ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಈ ಮಾದರಿಯ ಕೊಡುಗೆಗಳು ಲಭ್ಯವಾದರೆ ಉತ್ತಮ ಶಿಕ್ಷಣವನ್ನು ಗ್ರಾಮೀಣ ಭಾಗದಲ್ಲೂ ಕೂಡಾ ನೀಡಲು ಸಾಧ್ಯವಿದೆ. ಶಿಕ್ಷಣದ ಮೂಲಕ ಗ್ರಾಮೀಣ ಸುಧಾರಣೆ ಸಾಧ್ಯವಿದೆ.
ಹವಾಮಾನ ಬದಲಾವಣೆಯು ಮುಂದಿನ 25 ವರ್ಷಗಳಲ್ಲಿ ಭವಿಷ್ಯದ ಜಾಗತಿಕ ಆದಾಯವನ್ನು ಸುಮಾರು 20 ಶೇಕಡಾ ಕಡಿಮೆ ಮಾಡುತ್ತದೆ.ಅದಕ್ಕಾಗಿಯೇ ಈಗ ಹವಾಮಾನ ಬದಲಾವಣೆಯ ನಿಯಂತ್ರಣದ ಕಡೆಗೆ ಹೋರಾಡುವುದು ಇಂದಿನ…
ಹವಾಮಾನ ಬದಲಾವಣೆಯು ಇಂದಿನ ಬಹುದೊಡ್ಡ ಸವಾಲಾಗಿದೆ. ಕೃಷಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಹವಾಮಾನ ವೈಪರೀತ್ಯವನ್ನು ನಿಯಂತ್ರಣ ಮಾಡಲು ತುರ್ತು ಕ್ರಮಗಳ ಅಗತ್ಯವಿದೆ.
"ಅಪ್ಪಾ, ದಯವಿಟ್ಟು ಒಮ್ಮೆ ಬನ್ನಿ, ನಂತರ ನೀವು ಹೋಗಿ ಮತ್ತೆ ಕರ್ತವ್ಯ ಮಾಡಬಹುದು" ಹೀಗೆ ಸದಾ ವಾಯ್ಸ್ ಮೆಸೇಜ್ ಮಾಡುತ್ತಲೇ ಇದ್ದಾನೆ ಬಾಲಕ ಕಬೀರ್. ತನ್ನ ತಂದೆಗೆ…
2024 ರ ಅಂತ್ಯದ ವೇಳೆಗೆ ಕೀನ್ಯಾದಲ್ಲಿ ಒಂದು ಮಿಲಿಯನ್ ಕಾಗೆಗಳನ್ನು ತೊಡೆದುಹಾಕಲು ಕ್ರಿಯಾ ಯೋಜನೆಯನ್ನು ಪ್ರಕಟಿಸಿದೆ.
ಸಮೀಕ್ಷೆಯ ಪ್ರಕಾರ, ಕೃಷಿ ಕೋರ್ಸ್ಗಳಲ್ಲಿ ಮಹಿಳಾ ವಿದ್ಯಾರ್ಥಿಗಳ ದಾಖಲಾತಿಯು 2017 ರಲ್ಲಿ 27% ಹಾಗೂ 2023 ರಲ್ಲಿ 50% ಕ್ಕೆ ಏರಿದೆ.ಇದು ಭಾರತದಲ್ಲಿ ಗಮನಾರ್ಹ ಶೈಕ್ಷಣಿಕ ಬದಲಾವಣೆಯನ್ನು…
ಮಳೆಯಾದರೂ ವಾತಾವರಣದ ತಾಪಮಾನ ಕಡಿಮೆಯಾಗಿಲ್ಲ. ಮಳೆ ಕಡಿಮೆಯಾಗಿ ಸಣ್ಣ ಬಿಸಿಲು ಬಂದರೆ ಒಮ್ಮೆಲೇ ತಾಪಮಾನ ಏರಿಕೆಯಾಗುತ್ತಿದೆ. ಹೀಗಾಗಿ ಕೃಷಿಗೆ ಸಂಕಷ್ಟವಾಗುತ್ತಿದೆ. ಇಷ್ಟೇ ಅಲ್ಲ, ಭಾರತದಾದ್ಯಂತ ಈ ಹವಾಮಾನ…
ಅಡಿಕೆ ಸಿಪ್ಪೆಯ ನಾರುಗಳ ಹೊಸ ಬಳಕೆ ಮತ್ತು ಸಮರ್ಥವಾದ ಫ್ಯಾಷನ್ಗೆ ಕೊಡುಗೆಯಾಗಿದೆ.