ಕಳೆದ ಕೆಲವು ದಿನಗಳಿಂದ ಕಳ್ಳ ದಾರಿಯ ಮೂಲಕ ಅಡಿಕೆ ಆಮದಾಗುತ್ತಿರುವುದು ಇಲ್ಲಿನ ಅಡಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ದೇಶದ ಗಡಿಯಲ್ಲಿ ಸೂಕ್ತ ಭದ್ರತಾ ಕ್ರಮಗಳ ನಡುವೆಯೂ…
ಟೊಮೆಟೊ ಬೆಲೆ ಕುಸಿಯುತ್ತಿದೆ. ಸದ್ಯ ಹೈದರಾಬಾದ್‌ನ ರೈತ ಬಜಾರ್ ಮಾರುಕಟ್ಟೆ ಪ್ರತಿ ಕಿಲೋ ಟೊಮೆಟೊಗೆ 63 ರೂಪಾಯಿಗೆ ನಿಗದಿ ಮಾಡಿದೆ. ಟೊಮೆಟೊ ಅಪಾರ ಪ್ರಮಾಣದಲ್ಲಿ ಬರುತ್ತಿರುವುದೇ ಇದಕ್ಕೆ…
ಸೆಪ್ಟೆಂಬರ್ 30ರವರೆಗೂ ಈ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ. ಅದಾದ ಬಳಿಕ ನೋಟು ಅಸಿಂಧುಗೊಳ್ಳುವುದಿಲ್ಲ ಎಂದು ಆರ್ಬಿಐ ಹೇಳಿದೆಯಾದರೂ, ಆ ನೋಟು ನಿರುಪಯುಕ್ತವಾಗುತ್ತದಾ ಎಂಬುದು…
ಭಾರತದಲ್ಲಿ ರಬ್ಬರ್ ಬಳಕೆ ಹಾಗೂ ಉತ್ಪಾದನೆಯ ಅಂತರ ಕಡಿಮೆಯಾಗಿದೆ. ರಬ್ಬರ್ ಉತ್ಪಾದನೆಗೆ ಮಳೆ ಹಾಗೂ ಟ್ಯಾಪಿಂಗ್ ಕೊರತೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಇದೀಗ ರಬ್ಬರ್ ಕೊರತೆ ಕಾಡುತ್ತಿದೆ.…
ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ ರೂ.30 ಆಗಿದೆ. ಈರುಳ್ಳಿ ಬೆಲೆ ಶೀಘ್ರದಲ್ಲೇ ಹೆಚ್ಚಾಗಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಈರುಳ್ಳಿ ಬೆಲೆ ರೂ.60-ರೂ.70 ತಲುಪಲಿದೆ…
ಜಿಯೋಬುಕ್ ಲ್ಯಾಪ್ಟಾಪ್ ರಿಲಯನ್ಸ್ ಡಿಜಿಟಲ್ ನ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಇದರ ಬೆಲೆ ಕೇವಲ 16,999 ರೂ. ರಿಲಯನ್ಸ್ ಜಿಯೋ ಮೊನ್ನೆಯಷ್ಟೆ…
19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಕೆಯಾಗಿದೆ. ವ್ಯಾಪಾರಿ, ಹೋಟೆಲ್ ವರ್ಗದವರಿಗೆ ಬೆಲೆ ಇಳಿಕೆ ಕೊಂಚ ಸಮಾಧಾನ ತಂದಿದೆ.
ಭಾರತೀಯ ಕಾಫಿ ಮಂಡಳಿ, ಅಂತರಾಷ್ಟ್ರೀಯ ಕಾಫಿ ಸಂಘಟನೆಗಳು ಹಾಗೂ ಕಾಫಿ ಉದ್ಯಮದ ಸಹಯೋಗದಲ್ಲಿ ಏಷ್ಯಾದಲ್ಲಿ ಮೊದಲಬಾರಿಗೆ ವಿಶ್ವ ಕಾಫಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಸಮ್ಮೇಳನದ ಬ್ರ್ಯಾಂಡ್ ಅಂಬಾಸಿಡರ್ ಆಗಿರವ…
ಅಡಿಕೆ ಚೊಗರಿನ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರು ಮಾಡಿದ ಸೀರೆಯು ಕಿನ್ನಿಗೋಳಿಯಲ್ಲಿ ಬಿಡುಗಡೆಗೊಂಡಿತು. ತಾಳಿಪಾಡಿ ನೇಕಾರರ ಸೊಸೈಟಿಯಲ್ಲಿ ಅಡಿಕೆಯ ಚೊಗರು ಮತ್ತು ಇತರ ನೈಸರ್ಗಿಕ ಬಣ್ಣಗಳಿಂದ ಬಣ್ಣಬಣ್ಣದ…
ಅಡಿಕೆ ಸಾಗಾಟದಲ್ಲಿ ನಕಲಿ ಬಿಲ್ ತಯಾರಿಸಿ ತೆರಿಗೆ ವಂಚಿಸುವ ಪ್ರಕರಣವನ್ನು ಜಿಎಸ್‌ಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸುಮಾರು 9.5 ಕೋಟಿ ರೂಪಾಯಿ ತೆರಿಗೆ ವಂಚಿಸಿದ ಬಗ್ಗೆ ಮಾಹಿತಿ…