ಇಂದು ಮಹಾತ್ಮ ಗಾಂಧೀಜಿ ಅವರ ಜನ್ಮದಿನ. ಗಾಂಧಿ ಜಯಂತಿ , ಅದರ ಜೊತೆಗೆ ಜೈ ಜವಾನ್.... ಜೈ ಕಿಸಾನ್ ಮೂಲಕ ಗಮನ ಸೆಳೆದ ಲಾಲ್ ಬಹಾದ್ದೂರ್ ಶಾಸ್ತ್ರಿ…
ಸುಳ್ಯ: ಗ್ರಾಮದಲ್ಲಿ ಬಸ್ಸು ತಂಗುದಾಣ ಅತೀ ಅಗತ್ಯ. ಆದರೆ ಶಿಥಿಲಾವಸ್ಥೆ ತಲಪಿದರೆ ಅಪಾಯವೂ ಇದೆ. ಹೀಗಾಗಿ ಬಸ್ಸು ತ<ಂಗುದಾಣ ಸುಸ್ಥಿತಿಯಲ್ಲಿ ಇರಲೇಬೇಕಾದ ಅಗತ್ಯತೆ ಇದೆ. ಕಳಂಜ ಗ್ರಾಮಪಂಚಾಯತ್…
ಇದುವರೆಗೆ ಸಂಗೀತ , ಭರತನಾಟ್ಯದಲ್ಲಿ ಪರೀಕ್ಷೆಗಳು ಇದ್ದವು. ಇದೀಗ ಯಕ್ಷಗಾನಕ್ಕೂ ಪಠ್ಯ ಬಂದಿದೆ. ಯಕ್ಷಗಾನಕ್ಕೂ ಈಗ ಗೌರವ ಸಿಕ್ಕಿದೆ. ಪಠ್ಯದ ಮೂಲಕ ಕರಾವಳಿಯ ಗಂಡು ಮೆಟ್ಟಿನ ಕಲೆ…
ಇಂದು ನವರಾತ್ರಿ ಆರಂಭ. ಸಮಸ್ತರಿಗೂ ಶುಭಾಶಯ. ಈ ಶುಭ ಸಂದರ್ಭದಲ್ಲಿ ಸುಳ್ಯನ್ಯೂಸ್.ಕಾಂ ಹೊಸದೊಂದು ಹೆಜ್ಜೆ ಇರಿಸಿದೆ. ಹೊಸಪ್ರಯೋಗವೂ ಹೌದು. ಯಾವುದೇ ಟೀಕೆ, ಟಿಪ್ಪಣಿಗಳು ಇಲ್ಲದೆಯೇ ಈಗ ನೀವೆಲ್ಲಾ…
ರಸ್ತೆ ಬದಿ ಯಾರೋ ಅಲೆದಾಟ ಮಾಡುತ್ತಿರುತ್ತಾರೆ. ಅನೇಕರಿಗೆ ಅದೊಂದು ತುಚ್ಛ ಜೀವದಾರೆ, ದೈಗೋಳಿಯ ಸಾಯಿನಿಕೇತನ ಸೇವಾಶ್ರಮಕ್ಕೆ ಅಂತಹವರ ಸೇವೆಯೇ ದೇವರ ಕಾರ್ಯ. ಅಲ್ಲಿಗೆ ಸೇರಿದ ಬಳಿಕ ಚಿಕಿತ್ಸೆ…
ಸುಳ್ಯ: ತ್ರಿಸ್ತರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖವಾದ ಮತ್ತು ಜನರಿಗೆ ಅತ್ಯಂತ ಹತ್ತಿರವಾದ ವ್ಯವಸ್ಥೆ ಗ್ರಾಮ ಪಂಚಾಯತ್ ಗಳು. ತಮ್ಮ ಅತ್ಯುತ್ತಮ ಆಡಳಿತ ವ್ಯವಸ್ಥೆ ಮತ್ತು…
ಆಹಾರ ವಸ್ತುಗಳಿಗೆ ವಿಪರೀತ ರಾಸಾಯನಿಕ ಬಳಕೆಯಾಗುತ್ತಿದೆ. ಅದರಲ್ಲೂ ಕೀಟನಾಶಕ ಬಳಕೆ ಮಾಡದೆ ತರಕಾರಿ ಸಹಿತ ಆಹಾರ ಬೆಳೆ ಸಾಧ್ಯವೇ ಇಲ್ಲ ಎಂಬ ಮಾತು ಬರುತ್ತಿದೆ. ಇದೀಗ ಸಂಶೋಧನಕರು…
ಸುಳ್ಯ:ಸುಳ್ಯ ತಾಲೂಕಿನಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಒಂದು ವರುಷದಲ್ಲಿ ಸುಳ್ಯ ತಾಲೂಕಿನಲ್ಲಿ ಒಟ್ಟು 699 ಫಲಾನುಭವಿಗಳಿಗೆ 1,63,56,604 ರೂ ಚಿಕಿತ್ಸಾ ಸೌಲಭ್ಯ ದೊರಕಿದೆ ಎಂದು…
ಈಚೆಗಷ್ಟೇ ಜಲಸ್ಫೋಟದ ಸುದ್ದಿ ಕೇಳಿ ತಣ್ಣಗಾಗಿತ್ತು. ಇದೀಗ ಸೋಮವಾರ ಸಂಜೆ ಸುರಿದ ಮಳೆ ಸುಬ್ರಹ್ಮಣ್ಯದಲ್ಲಿ ಕೆಲಕಾಲ ಆತಂಕ ಸೃಷ್ಠಿ ಮಾಡಿತು.ಜಲಸ್ಫೋಟದ ಮಾದರಿಯಲ್ಲಿ ಒಮ್ಮೆಲೇ ದರ್ಪಣ ತೀರ್ಥ ನದಿಯಲ್ಲಿ…
ದೂರದ ಎಲ್ಲೋ ಅಲ್ಲ. ಸುಳ್ಯ ತಾಲೂಕಿನ ಬಳ್ಪದಲ್ಲಿ ರಸ್ತೆ ಸಮಸ್ಯೆಯಿಂದ ರೋಗಿಯೊಬ್ಬರನ್ನು ಚಯರ್ ಮೇಲೆ ಕುಳ್ಳಿರಿಸಿ ಕರೆದುಕೊಂಡ ಹೋದ ಬಗ್ಗೆ ಈಗ ಚರ್ಚೆಯಾಗುತ್ತಿದೆ. ನಂಬರ್.1 ಆದರ್ಶ ಗ್ರಾಮದಲ್ಲಿ…