ಸುಳ್ಯ: ಇಂದು ಮುಂಜಾನೆ ನಿಧನರಾದ ಸುಳ್ಯದ ಹಿರಿಯ ಪತ್ರಕರ್ತ, ಪಯಸ್ವಿನಿ ಪತ್ರಿಕೆಯ ಸಂಪಾದಕರಾಗಿದ್ದ ಚಂದ್ರೇಶ್ ಗೋರಡ್ಕ (48) ಅವರ ಅಂತ್ಯ ಸಂಸ್ಕಾರ ಅಜ್ಜಾವರ ಗ್ರಾಮದ ಗೋರಡ್ಕದಲ್ಲಿ ನಡೆಯಿತು.…
ಸುಳ್ಯ: ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ಕಲಾಶ್ರಯ ನಿವಾಸದಲ್ಲಿ ಸಾಪ್ತಾಹಿಕ ವೇದಶಿಬಿರದ ಉದ್ಘಾಟನೆ. ಘನಪಾಠಿ ವೆಂಕಟೇಶ ಭಟ್ ಶುಭ ಹಾರೈಸಿದರು. ಸುಳ್ಯ ಅರಂಬೂರು ಭಾರದ್ವಾಜ ಆಶ್ರಮ ದ ಕಾಂಚಿಕಾಮಕೋಟಿ…
`ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡ ದಿನ’ ಪೌರಾಣಕ, ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆ ಹೊಂದಿದ ‘ರಕ್ಷಾಬಂಧನ’ ಸಹೋದರಿಯರು ಸಹೋದರನ…
ಸುಳ್ಯ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸುಳ್ಯ ತಾಲೂಕು ಇದರ ವತಿಯಿಂದ ರಕ್ತದಾನಿಗಳ ತಂಡ ರಚನಾ ಕಾರ್ಯಕ್ರಮ ಹಾಗೂ ರಕ್ತದಾನದ ಮಹತ್ವದ…
ಸುಳ್ಯ: ರಾಜ್ಯದ ಮೈತ್ರಿ ಸರಕಾರ ಪತನಗೊಂಡಿದೆ. ಇದಾದ ಬಳಿಕ ಸುಳ್ಯ ಶಾಸಕ ಎಸ್. ಅಂಗಾರ ಅವರ ಟ್ವಿಟ್ಟರ್ ಖಾತೆ ಮೂಲಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೊನೆಗೂ ದಕ್ಕಿದ ಜಯ…
ಸಂಪಾಜೆ: ಮೊಣ್ಣಂಗೇರಿ ಬಳಿ ಸಾಮಾನ್ಯವಾಗಿ ಬರೆ ಜರಿದಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಮೊಣ್ಣಂಗೇರಿ ಒಳರಸ್ತೆಯಲ್ಲಿ ಬರೆ ಜರಿದಿತ್ತು.…
ಬೆಳ್ಳಾರೆ: ಕೋಟೆಮುಂಡುಗಾರಿನಲ್ಲಿ 28ನೇ ವರ್ಷದ ಶ್ರೀ ಗಣೇಶೊತ್ಸವ ನಡೆಯಲಿದ್ದು, ಇದರ ಪ್ರಯುಕ್ತ ಗಣೇಶೋತ್ಸವ ಸಮಿತಿಯ ವತಿಯಿಂದ ಪೂರ್ವಭಾವಿ ಸಭೆ ಕಳಂಜ ಯುವಕ ಮಂಡಲ ಸಭಾಂಗಣದಲ್ಲಿ ನಡೆಯಿತು. ವಿವಿಧ…
ಪುತ್ತೂರು: ಮದಿಪುದ ಮಾಣಿಕ್ಯ ಬಿರುದಾಂಕಿತ ಮನ್ಮಥ ಶೆಟ್ಟಿ ಪುತ್ತೂರು ಇವರ ಸಾಹಿತ್ಯ ರಚಣೆಯ, ಪ್ರಶಾಂತ್. ಕೆ.ಆರ್ ಅವರ ಸಿರಿ ಕಂಠದಲ್ಲಿ, ಕರುಣಾಕರ.ಯಸ್.ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು ಕೋಡಿಂಬಾಡಿ ಯವರ ನಿರ್ಮಾಣ…
ಮಡಿಕೇರಿ: ಕೊಡಗಿನ ಎರಡು ಕಡೆ ಕಾಡಾನೆ ದಾಳಿ ಮಾಡಿದೆ. ಬಿಟ್ಟಂಗಾಲ ಗ್ರಾಮದಲ್ಲಿ ಬಾಲಕನ ಮೇಲೆ ಆನೆ ದಾಳಿ ಮಾಡಿದರೆ , ವಿರಾಜಪೇಟೆ ಸಮೀಪದ ಅಮ್ಮತ್ತಿ ಒಂಟಿಯಂಗಡಿಯಲ್ಲಿ ಮಹಿಳೆಯ…
ಮಂಡೆಕೋಲು: ರಾಷ್ಟ ಸೇವಿಕಾ ಸಮಿತಿ ಮವತಿಯಿಂದ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವೇದಿಕೆಯಲ್ಲಿ ವೀರವನಿತೆ ಸಮಿತಿಯ ಅಧ್ಯಕ್ಷರು ಭಾರತಿ ಉಗ್ರಾಣಿಮನೆ ದೀಪ ಪ್ರಜ್ವಲನ ಮಾಡಿದರು. ಮುಖ್ಯ ಶಿಕ್ಷಕಿ ವಿನುತಾ…