ಬೂದು ತಲೆಯ ಮೈನಾ. ಈ ಪುಟ್ಟ ಹಕ್ಕಿ(21 cm) ತನ್ನ ಸೌಮ್ಯ ಬಣ್ಣಗಳಿಂದಲೇ ನಮ್ಮನ್ನು ಆಕರ್ಷಿಸುತ್ತದೆ. ಬಣ್ಣ ಬಣ್ಣ ಕೊಕ್ಕು, ತಲೆ ಹಾಗೂ ಕುತ್ತಿಗೆಯ ಸುತ್ತ ಬಿಳಿಯ ಬಣ್ಣ, ಹೊಟ್ಟೆಯ ಭಾಗ ಹೊನ್ನ ಬಣ್ಣ, ಬೆನ್ನಿನ ಭಾಗ ಬೂದುಬಿಳಿಯ ಬಣ್ಣ, ಬಾಲದ ಪುಕ್ಕ ಇಟ್ಟಿಗೆಯ ಕೆಂಪು ಬಣ್ಣಗಳಿಂದ ಕೂಡಿದೆ.ಗಂಡು ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸ ವಿರುವುದಿಲ್ಲ. ಸಣ್ಣ ಕಾಡುಗಳಲ್ಲಿ, ಕೃಷಿ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಇವುಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿರುವ ಮೂರು ಜಾತಿಗಳಿವೆ.
Advertisement
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
#ಛಾಯಾಚಿತ್ರ ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement