ಪಪ್ಪಾಯ ಹಣ್ಣು ಬರ್ಫಿಗೆ ಬೇಕಾಗುವ ಸಾಮಗ್ರಿಗಳು : ಪಪ್ಪಾಯ 1 ಕಪ್, ಸಕ್ಕರೆ 3/4 ಕಪ್, ಏಲಕ್ಕಿ ,ಗೋಡಂಬಿ, ತುಪ್ಪ 4ಚಮಚ..…….. ಮುಂದೆ ಓದಿ…….
Advertisement
ಮಾಡುವ ವಿಧಾನ : ಮೊದಲು ಪಪ್ಪಾಯವನ್ನುನುಣ್ಣಗೆ ರುಬ್ಬಿ. ನಂತರ ಒಂದು ಬಾಣಲೆಗೆ ಹಾಕಿ ಚೆನ್ನಾಗಿ ಕುದಿಸಿ ಅದರ ಹಸಿ ಪರಿಮಳ ಹೋಗುವ ತನಕ. ನಂತರ ಸಕ್ಕರೆ ಹಾಕಿ ಚೆನ್ನಾಗಿ ಕಾಯಿಸುತ್ತಾ ಬನ್ನಿ. ನಂತರ ಒಂದು ಚಮಚ ತುಪ್ಪ ಹಾಕಿ. ತಳ ಬಿಡುತ್ತಾ ಬಂದಾಗ ಮತ್ತೆ ತುಪ್ಪ ಹಾಕಿ . ಏಲಕ್ಕಿ ಪುಡಿ, ಗೋಡಂಬಿ, ಹಾಕಿ ಕೊಳ್ಳಿ.ಚೆನ್ನಾಗಿ ತಳಬಿಡುತ್ತಾ ಬಂದಾಗ ತುಪ್ಪ ಸವರಿದ ಒಂದು ತಟ್ಟೆಗೆ ಹಾಕಿ. ಬೇಕಾದ ಆಕಾರಕ್ಕೆ ಕಟ್ ಮಾಡಿ.
Advertisement
ಬರಹ :
ದಿವ್ಯ ಮಹೇಶ್
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement