ತುಳು ಚಲನ ಚಿತ್ರ ಹಾಗೂ ರಂಗ ಭೂಮಿ ಮೇಕಪ್ ಕಲಾವಿದರಾದ ಪ್ರಭಾಕರ ಶೆಟ್ಟಿ ನೇತೃತ್ವದಲ್ಲಿ ಹಾಗೂ ಉಡುಪಿ – ದಕ್ಷಿಣ ಕನ್ನಡ ಕಲಾವಿದರ ಒಗ್ಗೂಡುವಿಕೆಯಲ್ಲಿ ರಚನೆಗೊಂಡ “ನವರಾತ್ರಿ ವೈಭವ” ಎಂಬ ಆಲ್ಬಮ್ ಕವರ್ ಸಾಂಗ್ ವೀಡಿಯೋವನ್ನು ಮೂಡಬಿದ್ರೆ ಆದಿಶಕ್ತಿ ಮಾರಿಯಮ್ಮ ಸನ್ನಿಧಿಯಲ್ಲಿ ಬಂಟರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿ ಹಾಗೂ ಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿತು.
ಈ ಸಂದರ್ಭದಲ್ಲಿ ಛಾಯಾಗ್ರಾಹಕರಾದ ಭಾಸ್ಕರ್ ಎನ್ ಕೋಟ್ಯಾನ್, ನಿರ್ದೇಶಕರಾದ ಸಂತೋಷ್ ಪುಚ್ಚೇರ್, ಸುಧಾಕರ್ ಶೆಟ್ಟಿ ಬೆದ್ರ, ಅಮೋಘ್, ಸಂಘದ ಪದಾಧಿಕಾರಿಗಳಾದ ಸಂತೋಷ್, ಅಶೋಕ್, ನಿತ್ಯಾನಂದ ,ಅರುಣ್ ಕುಮಾರ್, ರಾಜೇಶ್ ,ಮನೋಜ್ ಸುಧಾಕರ್, ಭೋಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಪ್ರಭಾಕರ್ ಶೆಟ್ಟಿ, ರಾಜಮಣಿ ಮಂಗಳೂರು, ಸುಧಾಕರ್ ಶೆಟ್ಟಿ ಬೆದ್ರ, ಸುರೇಶ್ ವಿಟ್ಲ, ಯುವರಾಜ್, ಸುಜಿತ್ ಕಾಸರಗೋಡು,
ನಿರ್ವಹಣೆಯಲ್ಲಿ ಸುಶಾಂತ್ ಕೋಟ್ಯಾನ್, ಅಮೋಘ್ ಹಾಗೂ ಕಲಾವಿದರಾಗಿ ಮೇಘನಾ, ಸಪ್ನಾ ಕೋಟ್ಯಾನ್, ಧನುಶ್ರೀ, ಪ್ರತೀಕ್ಷಾ, ಜಯಶ್ರೀ, ಪೂಜಾ ಶೆಟ್ಟಿ, ಶ್ರೀಶ, ಪವಿತ್ರ, ನಿಹಾರಿಕಾ ಮೊದಲಾದವರು ತಂಡದಲ್ಲಿ ಭಾಗವಹಿಸಿದರು.
ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…
ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…
ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…
ರೈತರಿಗೆ ನ್ಯಾಯ ಕೊಡಲು MSPಗೆ ವೈಜ್ಞಾನಿಕ ಆಧಾರ ಅಗತ್ಯ ಎಂದು ಕೋಡಿಹಳ್ಳಿ ಚಂದ್ರಶೇಖರ್…