ಕುಟುಂಬ ಸಮೇತರಾಗಿ ಕಾಂತಾರ ಚಿತ್ರ ವೀಕ್ಷಣೆ ಮಾಡಿದ ಡಾ.ವೀರೇಂದ್ರ ಹೆಗ್ಗಡೆ

Advertisement
Advertisement

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರೂ ಆದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕುಟುಂಬ ಸಮೇತ ಆಗಮಿಸಿ ಮಂಗಳೂರು ನಗರದಲ್ಲಿ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದಾರೆ. 

Advertisement

ಮಂಗಳೂರು ನಗರದ ಭಾರತ್ ಬಿಗ್ ಸಿನಿಮಾ  ಮಂದಿರದಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿದರು‌. ಈ ವೇಳೆ ಸಿನಿಮಾದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ, ನಟ ಮತ್ತು ಬರಹಗಾರ ಶಾನಿಲ್ ಗುರು ಸೇರಿ 15ಕ್ಕೂ ಅಧಿಕ ಕಲಾವಿದರು ಹಾಜರಿದ್ದರು.‌ ಇದೇ ವೇಳೆ ಹೆಗ್ಗಡೆಯವರನ್ನ ಚಿತ್ರತಂಡದ ವತಿಯಿಂದ ಗೌರವಿಸಲಾಯಿತು.

Advertisement
Advertisement

ಶಾಂತಿ, ನೆಮ್ಮದಿ, ಜಾತಿ ಮತ ಬಿಟ್ಟು ಸಹಬಾಳ್ವೆಯ ಸಂದೇಶ ಈ ಚಿತ್ರದಲ್ಲಿ ‌ಇದೆ. ನಾನು ಬಹಳ ಸಂತೋಷ ಪಟ್ಟಿದ್ದೇನೆ ಎಂದು ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

 

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕುಟುಂಬ ಸಮೇತರಾಗಿ ಕಾಂತಾರ ಚಿತ್ರ ವೀಕ್ಷಣೆ ಮಾಡಿದ ಡಾ.ವೀರೇಂದ್ರ ಹೆಗ್ಗಡೆ"

Leave a comment

Your email address will not be published.


*