ಅನಿರುದ್ಧ ಪಿ, 7 ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆ ಸುಬ್ರಹ್ಮಣ್ಯ | ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇಲ್ಲಿನ ಚಿತ್ರಕಲಾ ವಿದ್ಯಾರ್ಥಿ
ಮೊದಲ ಹೆಜ್ಜೆ ಮಕ್ಕಳಿಗೆ...
ಮಕ್ಕಳ ಉತ್ಸಾಹಕ್ಕೆ ಒಂದು ವೇದಿಕೆ. ಕಲೆಯ ಮೂಲಕ ಮಕ್ಕಳ ಮನಸ್ಸನ್ನು ಅರಳಿಸಲು , ಸಾತ್ವಿಕ ಸಮಾಜ ನಿರ್ಮಾಣ ಸಾಧ್ಯವಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳು ವಿವಿಧ ಚಟುವಟಿಕೆಯಲ್ಲಿರುತ್ತಾರೆ. ಚಿತ್ರಕಲೆಯೂ ಅದರಲ್ಲಿ ಒಂದು. ಮಕ್ಕಳ ಆರಂಭದ ಚಿತ್ರಗಳಿಗೆ ವೇದಿಕೆ ನೀಡುವ ಪ್ರಯತ್ನ ಇದು. ಚಿತ್ರ ಹೇಗಾದರೂ ಇರಲಿ, ಮಕ್ಕಳಲ್ಲಿ ಈ ಹಂತದಲ್ಲಿ ಆಸಕ್ತಿ ಮೂಡಿಸುವ ಪುಟ್ಟ ಹೆಜ್ಜೆ. ನಿಮ್ಮದೂ ಚಿತ್ರ ಇದ್ದರೆ ನಮಗೆ ಕಳುಹಿಸಿ. ಅಷ್ಟೇ ಅಲ್ಲ, ಅದರ ಜೊತೆಗೆ ವಿವರ ಹಾಗೂ ಮಗುವಿನ ಫೋಟೊ, ಶಾಲೆ, ಚಿತ್ರಕಲಾ ಶಾಲೆಯ ಹೆಸರು ಕೂಡಾ ಇರಲಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel