ಮನುಷ್ಯರು ಯೋಗಾಸನ ಮಾಡುವುದು ಇದೆ. ಆದರೆ ಪ್ರಾಣಿಗಳೂ ಯೋಗ ಮಾಡುವುದು..!. ಪ್ರಾಣಿಗಳಿಗೂ ಕೂಡ ತಮ್ಮ ಆರೋಗ್ಯಕ್ಕಾಗಿ ಯೋಗಾಸನ ಮಾಡಿಸಲಾಗುತ್ತದೆ ಎಂದರೆ ನಂಬುತ್ತಿರಾ..? ಅಮೇರಿಕದ ಹೂಸ್ಟನ್ ಮೃಗಾಲಯದಲ್ಲಿರುವ ಆನೆಗಳು ತಮ್ಮ ಆರೋಗ್ಯ ಕಾಪಾಡಲು ಯೋಗ ಮಾಡುತ್ತದೆ.
ಪ್ರತಿ ದಿನವೂ ಆನೆಗಳು ಹಿಂಡುಗಳು ಯೋಗವನ್ನು ಮಾಡುತ್ತದೆ. ಇದು ಪ್ರತಿದಿನ “ಆನೆ ಯೋಗ” ಎಂಬ ಅವಧಿಗಳನ್ನು ಮಾಡಿರುವುದು ಈ ಮೃಗಾಲಯದ ವಾಡಿಕೆಯಾಗಿದೆ. ಇದು ಆನೆಗಳ ಆರೋಗ್ಯ ಕಾಪಾಡಲು ಪ್ರಾಮುಖ್ಯತೆಯನ್ನು ವಹಿಸುತ್ತದೆ. ಟೆಸ್ ಎಂಬ 40 ವರ್ಷ ವಯಸ್ಸಿನ ಆನೆಯು ಹ್ಯಾಂಡ್‌ಸ್ಟ್ಯಾಂಡ್ ಮಾಡುತ್ತದೆ ಎಂದು ಹೂಸ್ಟನ್ ಮೃಗಾಲಯದ ಆನೆ ವ್ಯವಸ್ಥಾಪಕ ಕ್ರಿಸ್ಟನ್ ವಿಂಡಲ್ ದಿ ಹೂಸ್ಟನ್ ಕ್ರಾನಿಕಲ್ ಪತ್ರಿಕೆಗೆ ತಿಳಿಸಿದ್ದಾರೆ.
ಆನೆಗಳು ಹುಟ್ಟಿದ ಕೂಡಲೇ ತರಬೇತಿ ಪ್ರಾರಂಭವಾಗುತ್ತದೆ. ಅವುಗಳ ಸ್ಪರ್ಶ ಕೂಡ ಅಷ್ಟೇ ಸೂಕ್ತವಾಗಿರುತ್ತದೆ. ಇದನ್ನೂ ಆನೆಗಳು ಕೂಡ ಸ್ಪಷ್ಟವಾಗಿ ತಿಳಿದುಕೊಂಡಿರುತ್ತದೆ, ಆನೆಗಳು ಹುಟ್ಟಿದ ತಕ್ಷಣ ಅವುಗಳಿಗೆ ಸುಲಭದ ಯೋಗಗಳನ್ನು ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಭಾರತೀಯ ಸೇನಾಪಡೆಯು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ…
ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…
ಈ ತಿಂಗಳ ಅಂತ್ಯದೊಳಗೆ ಮೀನ ಕಟಕ ಕುಂಭ ಮಿಥುನ ವೃಶ್ಚಿಕ ವೃಷಭ ಈ…