ತುಪ್ಪದ ಕುಕ್ಕೀಸ್ ಗೆ ಬೇಕಾಗುವ ಸಾಮಾಗ್ರಿಗಳು : ಮೈದಾ 1 ಕಪ್( ಗಾಳಿಸಿ ಇಡಿ.), ತುಪ್ಪ 3/4 ಕಪ್, ಸಕ್ಕರೆ ಪುಡಿ 3/4 ಕಪ್, ಚಿಟಿಕೆ ಉಪ್ಪು, ಚಿಟಿಕೆ ಸೋಡ, ಅಕ್ಕಿ ಹುಡಿ 1 ಚಮಚ.
ಮಾಡುವ ವಿಧಾನ : ಒಂದು ಪಾತ್ರೆಗೆ ಚಿಟಿಕೆ ಉಪ್ಪು, ಸಕ್ಕರೆ ಪುಡಿ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಮೈದಾ, ಅಕ್ಕಿ ಹುಡಿ, ಚಿಟಿಕೆ ಸೋಡ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಚಿಕ್ಕ ಉಂಡೆಗಳನ್ನು ಮಾಡಿ ಕೈಯಲ್ಲಿ ಸ್ವಲ್ಪ ತಟ್ಟಿ ಇಡಿ. ಮೈಕ್ರೋವೇವ್ ಓವನ್ ಅನ್ನು 10 ನಿಮಿಷ ಪ್ರೀ ಹೀಟ್ ಮಾಡಿ.3 ನಿಮಿಷ ಬೇಯಿಸಿ.. ಈವಾಗ ಬಿಸಿಯಾದ ಕ್ರಿಸ್ಪಿ ಯಾದ ತುಪ್ಪದ ಕುಕ್ಕೀಸ್ ರೆಡಿ .
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…