MIRROR FOCUS

ಅಡಿಕೆ ವಿಷ ರಹಿತ ದಾಸ್ತಾನು | ಫೆ.2 ಮಾಹಿತಿ ಕಾರ್ಯಕ್ರಮ | ಹೊಸ ವಿಧಾನದ ಚೀಲ ಪ್ರಾತ್ಯಕ್ಷಿಕೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಕೊಯ್ಲೋತ್ತರ ವಿಷ ರಹಿತ ದಾಸ್ತಾನು ಬಗ್ಗೆ ಈಚೆಗೆ ಕೃಷಿಕರಲ್ಲಿ ಒಲವು ಹೆಚ್ಚುತ್ತಿದೆ. ಹೀಗಾಗಿ  ನವೀನ ತಾಂತ್ರಿಕತೆಯ ಚೀಲ ಮತ್ತು ಕೋಕೂನ್ ಹಾಗೂ ಸ್ಥಳಾಂತರಿಸುವ ಸೋಲಾರ್‌ ಡ್ರೈಯರ್ ಬಗ್ಗೆ ಮಾಹಿತಿ ಕಾರ್ಯಕ್ರಮವು ಫೆ.2 ರಂದು ಪುತ್ತೂರಿನ ಬೈಪಾಸ್‌ನ ಒಕ್ಕಲಿಗ ಗೌಡ ಸಭಾಭವನ ಬಳಿಯ  ಚುಂಚಶ್ರೀ ಸಭಾಭವನದಲ್ಲಿ ಮಧ್ಯಾಹ್ನ 2.30 ರಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ.ಮುಂದೆ ಓದಿ
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಬೆಳೆಗಾರರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಸಂಘಟಿಸಿದ್ದು,
ಅಡಿಕೆ , ಕಾಳುಮೆಣಸು ಸಹಿತ ಕೃಷಿ ವಸ್ತುಗಳನ್ನು ವಿಷ ರಹಿತ ದಾಸ್ತಾನು ಮಾಡುವ ವಿಧಾನ ಹಾಗೂ
ಇಲ್ಲಿದೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ‌ ನವೀನ ತಾಂತ್ರಿಕತೆಯ ಚೀಲ ಮತ್ತು ಕೋಕೂನ್ ಹಾಗೂ ಸ್ಥಳಾಂತರಿಸುವ ಸೋಲಾರ್‌ ಡ್ರೈಯರ್ ಬಗ್ಗೆ ಚೆನ್ನೈ ಮೂಲದ ಕಂಪನಿ ಗ್ರೈನ್‌ ಪ್ರೋ ಪ್ರಮುಖರು ಮಾಹಿತಿ ನೀಡಲಿದ್ದಾರೆ. ಆಸಕ್ತ ಕೃಷಿಕರು ಕಾರ್ಯಕ್ರಮಮದಲ್ಲಿ ಭಾಗವಹಿಸಬಹುದಾಗಿದೆ.ಮುಂದೆ ಓದಿ
ಈ ಚೀಲಗಳನ್ನು ಕೃಷಿ ವಸ್ತುಗಳು ರಫ್ತು ಹಾಗೂ ದೀರ್ಘ ಕಾಲ ಬಾಳ್ವಿಕೆಯ ದೃಷ್ಟಿಯಿಂದ ವಿವಿಧ ಕಡೆ ಬಳಕೆ ಮಾಡುತ್ತಾರೆ. ಆದರೆ ಅಡಿಕೆ ಕೃಷಿಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಿರಲಿಲ್ಲ. ಇದೀಗ ಅಡಿಕೆ ಕೃಷಿಕರಿಗೂ ಈ ತಾಂತ್ರಿಕತೆ ಲಭ್ಯವಾಗಲು ಹಾಗೂ ಈ ಬಗ್ಗೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ. ಕಾಫಿ ಸೇರಿದಂತೆ, ಗೋಧಿ, ರಾಗಿ ಇತ್ಯಾದಿ ಧಾನ್ಯಗಳು ದಾಸ್ತಾನಿಗೆ ಈ ಚೀಲವನ್ನು ಉಪಯೋಗಿಸಲಾಗುತ್ತಿದೆ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.

ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…

2 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್

ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್‌ಡಿಎಂ ಶಾಲೆ, ಮಂಗಳೂರು…

2 hours ago

ಕೃಷಿ ವಲಯದಲ್ಲಿ ರೈತ ಕಲ್ಯಾಣಕ್ಕೆ ಒತ್ತು | ರಾಷ್ಟ್ರ ನಿರ್ಮಾಣದಲ್ಲಿ ರೈತರ ಕೊಡುಗೆ ಅಪಾರ

ರೈತರು ಹೊಲಗಳಲ್ಲಿ ಬಳಕೆ ಮಾಡುತ್ತಿರುವ ರಸಗೊಬ್ಬರಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ವೈಜ್ಞಾನಿಕ…

2 hours ago

ಕೃಷಿಯಲ್ಲಿ ದೂರ ಶಿಕ್ಷಣ ಕುರಿತ ಕಾರ್ಯಗಾರ

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮತ್ತು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ದೂರಶಿಕ್ಷಣದ ಮೂಲಕ ತರಬೇತಿ…

2 hours ago

ಈ ರಾಶಿಗಳ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ ಆಷಾಢ ಮಾಸದಲ್ಲಿ

ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago