ಪಿಯುಸಿ/ ಐಟಿಐ/ ಡಿಗ್ರಿ ಆದ ಯುವಕರಿಗೆ ಪ್ರಾರಂಭಿಕ 15000 ವೇತನದೊಂದಿಗೆ ಪುತ್ತೂರಿನಲ್ಲಿ ಉದ್ಯೋಗಾವಕಾಶದ ವ್ಯವಸ್ಥೆಯನ್ನು ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ಕಲ್ಪಿಸಿದೆ. ಯಾವುದೇ ಸೇವಾ ಶುಲ್ಕವಿಲ್ಲದೆ ಇದು ವಿದ್ಯಾಮಾತಾ ಅಕಾಡೆಮಿಯ ಉಚಿತ ಸೇವೆಯಾಗಿರುತ್ತದೆ.
ಕನ್ನಡ ತಿಳಿದಿರುವ ಡಿಗ್ರಿ ಪಾಸ್ ಆಗಿರುವವರಿಗೆ ಪ್ರಾರಂಭಿಕ 15000 ವೇತನದೊಂದಿಗೆ ಪುತ್ತೂರಿನಲ್ಲಿ ಮೂರು ಪಾಳಿಯಲ್ಲಿ (8 Hrs) ಕಾಲ್ ಸೆಂಟರ್ ಉದ್ಯೋಗ (ಯುವಕರಿಗೆ). ಅನುಭವ ಇರುವ /ಇಲ್ಲದಿರುವವರಿಗೂ ಅವಕಾಶವಿದೆ. ಪಿಯುಸಿ /ಐಟಿಐ ಆಗಿರುವವರಿಗೆ ಆಪರೇಟರ್ ಹುದ್ದೆಗಳು. ಪ್ರಾರಂಭಿಕ ವೇತನ 15000. ಮೂರು ಪಾಳಿಯಲ್ಲಿ ಉದ್ಯೋಗ ನಿರ್ವಹಿಸಲು ಬದ್ಧರಾಗಿರಬೇಕು.
ನೇರ ಸಂದರ್ಶನ ದಿನಾಂಕ : 30-10-2023 ಹಾಗೂ 31-10-2023, ಸಂದರ್ಶನ ಸಮಯ : ಬೆಳಗ್ಗೆ 10 ಗಂಟೆಗೆ.
ಸಂದರ್ಶನ ವಿಳಾಸ: ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ
ಸಂಪರ್ಕ. : 8590773486 / 9620468869
Vidyamata Academy, Puttur has made a system of employment opportunities for PUC/ITI youths. ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…