ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಿದೆ. ಜೆಡಿಎಸ್ (JDS) ಇಂದು 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್ ಸಿಕ್ಕಿದೆ.
ಕಡೂರಿನಿಂದ ವೈಎಸ್‌ವಿ ದತ್ತಾ (YSV Datta), ಅಥಣಿಯಿಂದ ಶ್ರೀ ಶಶಿಕಾಂತ್ ಪಡಸಲಿಗಿ ಗುರುಗಳು ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ, ಎಚ್‌ಡಿ ರೇವಣ್ಣ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಹಾಸನದ ಅರಸೀಕೆರೆ (Arsikere) ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲಾ ಕ್ಷೇತ್ರಗಳಿಗೆ ಜೆಡಿಎಸ್ ಟಿಕೆಟ್ ಫೈನಲ್ ಮಾಡಿದೆ.
ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಗಳು?
1 ಕುಡಚಿ- ಆನಂದ್ ಮಾಳಗಿ
2 ರಾಯಭಾಗ- ಪ್ರದೀಪ್ ಮಾಳಗಿ
3 ವದತ್ತಿ- ಸೌರಬ್ ಚೊಪ್ರಾ
4 ಅಥಣಿ- ಶ್ರೀ ಶಶಿಕಾಂತ್ ಪಡಸಲಿಗಿ ಗುರುಗಳು
5 ಹುಬ್ಬಳ್ಳಿ – ಧಾರವಾಡ ಪೂರ್ವ- ವೀರಭದ್ರಪ್ಪ ಹಾಲರವಿ
6 ಕುಮಟಾ- ಸೂರಜ್ ಸೋನಿ ನಾಯಕ್
7 ಹಳಿಯಾಳ- ಎಸ್. ಎಲ್. ಘೊಟ್ನೋಕರ್
8 ಭಟ್ಕಳ- ನಾಗೇಂದ್ರ ನಾಯಕ್
9 ಶಿರಸಿ- ಸಿದ್ದಾಪುರ- ಉಪೇಂದ್ರ ಪೈ
10 ಯಲ್ಲಾಪುರ- ಡಾ. ನಾಗೇಶ್ ನಾಯಕ್
11 ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್
12 ಕಲಬುರ್ಗಿ ಉತ್ತರ- ನಾಸೀರ್ ಹುಸೇನ್ ಉಸ್ತಾದ್
13 ಬಳ್ಳಾರಿ ನಗರ- ಅಲ್ಲಾಭಕ್ಷ್ ಅಲಿಯಾಸ್ ಮುನ್ನ
14 ಹಗರಿಬೊಮ್ಮನಹಳ್ಳಿ – ಪರಮೇಶ್ವರಪ್ಪ
15 ಹರಪ್ಪನಹಳ್ಳಿ- ಎನ್. ಎಂ. ನೂರ್ ಅಹಮದ್
16 ಸಿರಗುಪ್ಪ- ಪರಮೇಶ್ವರ್ ನಾಯಕ್
17 ಕಂಪ್ಲಿ- ರಾಜು ನಾಯಕ್
18 ಕೊಳ್ಳೇಗಾಲ- ಪುಟ್ಟಸ್ವಾಮಿ
19 ಗುಂಡ್ಲುಪೇಟೆ- ಕಡಬೂರು ಮಂಜುನಾಥ್
20 ಕಾಪು- ಸಬೀನಾ ಸಮದ್
21 ಕಾರ್ಕಳ- ಶ್ರೀಕಾಂತ್ ಕೊಚ್ಚೂರ್
22 ಉಡುಪಿ- ದಕ್ಷತ್ ಆರ್. ಶೆಟ್ಟಿ
23 ಬೈಂದೂರು- ಮನ್ಸೂರ್ ಇಬ್ರಾಹಿಂ
24 ಕುಂದಾಪುರ-ರಮೇಶ್ ಕುಂದಾಪುರ
25 ಮಂಗಳೂರು ದಕ್ಷಿಣ- ಸುಮತಿ ಹೆಗಡೆ
26 ಕನಕಪುರ- ನಾಗರಾಜು
27 ಯಲಹಂಕ- ಮುನೇಗೌಡ
28 ಸರ್ವಜ್ಞ ನಗರ- ಮೊಹಮ್ಮದ್ ಮುಸ್ತಾಫ್
29 ಯಶವಂತಪುರ- ಜವರಾಯೀಗೌಡ
30 ತಿಪಟೂರು- ಶಾಂತಕುಮಾರ್
31 ಶಿರಾ- ಆರ್.ಉಗ್ರೇಶ್
32 ಹಾನಗಲ್- ಮನೋಹರ ತಹಸೀಲ್ದಾರ್
33 ಸಿಂದಗಿ- ವಿಶಾಲಕ್ಷಿ ಶಿವಾನಂದ
34 ಗಂಗಾವತಿ- ಹೆಚ್. ಆರ್ ಚನ್ನಕೇಶವ
35 ಹೆಚ್.ಡಿ ಕೋಟೆ- ಜಯಪ್ರಕಾಶ್
36 ಜೇವರ್ಗಿ- ದೊಡಪ್ಪಗೌಡ ಶಿವಲಿಂಗಪ್ಪಗೌಡ
37 ಶಹಾಪುರ- ಗುರುಲಿಂಗಪ್ಪಗೌಡ
38 ಕಾರವಾರ- ಚೈತ್ರ ಕೋಟಾಕರ್
39 ಪುತ್ತೂರು- ದಿವ್ಯಪ್ರಭ
40 ಕಡೂರು- ವೈ.ಎಸ್.ವಿ ದತ್ತಾ
41 ಹೊಳೆನರಸೀಪುರ – ಹೆಚ್.ಡಿ ರೇವಣ್ಣ
42 ಬೇಲೂರು – ಕೆ.ಎಸ್ ಲಿಂಗೇಶ್
43 ಸಕಲೇಶಪುರ – ಹೆಚ್.ಕೆ ಕುಮಾರಸ್ವಾಮಿ
44 ಅರಕಲಗೂಡು- ಎ. ಮಂಜು
45 ಹಾಸನ- ಸ್ವರೂಪ್ ಪ್ರಕಾಶ್
46 ಶ್ರವಣಬೆಳಗೊಳ- ಸಿ.ಎನ್ ಬಾಲಕೃಷ್ಣ
47 ಮಹಾಲಕ್ಷ್ಮಿ ಲೇಔಟ್- ರಾಜಣ್ಣ
48 ಹಿರಿಯೂರು- ರವೀಂದ್ರಪ್ಪ
49 ಮಾಯಕೊಂಡ- ಆನಂದಪ್ಪ
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…