ಶ್ರೀ ಟೆಕ್ನಾಲಜಿ ಸುಳ್ಯ ನಿರ್ಮಾಣದ ಚಿದಾನಂದ ಪರಪ್ಪ ಅವರ ಕಥೆ-ನಿರ್ದೇಶನದ ಲವ್ ಮೈನಸ್ 18ಎಂಬ ಚಿತ್ರವು ಆಗಸ್ಟ್ 26ರಂದು ಸುಳ್ಯ ಬಾಯ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ. ಹದಿ ಹರೆಯ ಮಕ್ಕಳ ಪ್ರೇಮದ ಸಲ್ಲಾಪ ಹೇಗೆ? ಏನು? ಎಂದು ತಿಳಿಸುವ ಪ್ರಯತ್ನ ಇಲ್ಲಿದೆ.
ಲವ್ ಮೈನಸ್ 18 ಚಿತ್ರದಲ್ಲಿ ಸುಳ್ಯದ ಕಲಾವಿದ ಜೀವನ್ ಕೆರೆಮೂಲೆ, ಕಲಾವಿದೆ ಸುಶ್ಮಿತಾ ಮೋಹನ್, ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿದ್ದ ಪುಷ್ಪರಾಜ್ ಏನೆಕಲ್ಲು, ಡಿಂಪಲ್ ಡಿಸೋಜ, ಭವ್ಯ ಬೆಳ್ಳಾರೆ, ಪ್ರಸಾದ್ ಕಾಟೂರು, ಸಿನಿಮಾಟೋಗ್ರಾಫಿಯ ಯಶ್ ಫೋಟೋಗ್ರಫಿ ಇವರ ಮುಖ್ಯ ಪಾತ್ರದಲ್ಲಿ ಚಿತ್ರ ಮೂಡಿಬಂದಿದೆ. ಸುಳ್ಯ ಬಾಯ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹರಿಯಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…
ಚಾಮರಾಜನಗರ ಜಿಲ್ಲೆಯ ಸಿದ್ದಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ರಾಜವಂಶಸ್ಥರಿಗೆ ಸೇರಿದ್ದು, ಅದನ್ನು…
15.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…
ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…