ಮೇ.3 ಅಕ್ಷಯ ತೃತೀಯ | ಮುಳಿಯ ಜ್ಯುವೆಲ್ಸ್ ನಲ್ಲಿ ಮುಂಗಡ ಬುಕ್ಕಿಂಗ್ ಆರಂಭ |

Advertisement

ನಾಡಿನ ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ಅಕ್ಷಯ ತೃತೀಯ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದೆ. ಬೆಸ್ಟ್ ಬೆಲೆ, ಬೆಸ್ಟ್ ಆಭರಣ ಎಂಬ ಫೋಷವಾಕ್ಯದ ಅಡಿಯಲ್ಲಿ ಅತ್ಯುತ್ತಮ ಗುಣಮಟ್ಟದ, ಮನಸ್ಸಿಗೊಪ್ಪುವ ವೈವಿಧ್ಯಮಯ ಆಭರಣಗಳನ್ನು ಸ್ಫರ್ಧಾತ್ಮಕ ಬೆಲೆಗೆ ನೀಡಲು ಮುಳಿಯ ಸಂಸ್ಥೆ ಮುಂದಾಗಿದೆ.

Advertisement

ಕಳೆದ 75 ವರ್ಷಗಳಿಂದ ಚಿನ್ನಾಭರಣಗಳ ಮಾರಾಟದಲ್ಲಿ ಗುಣಮಟ್ಟ, ಪ್ರಾಮಾಣಿಕತೆ, ಗ್ರಾಹಕ ಬಂಧುತ್ವಕ್ಕೆ ಒಂದಿಷ್ಟೂ ಚ್ಯುತಿ ಬಾರದಂತೆ ಕಾಪಾಡಿಕೊಂಡು ಬಂದಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆ ತನ್ನ ಐದೂ ಮಳಿಗೆಗಳಲ್ಲಿ (ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರು) ಅಕ್ಷಯ ತೃತೀಯ ವಿಶೇಷ ಆಭರಣಗಳ ಮುಂಗಡ ಬುಕ್ಕಿಂಗ್ ಆರಂಭಿಸಿದೆ.
ಗ್ರಾಹಕರು ಈ ಅವಕಾಶದ ಸದುಪಯೋಗವನ್ನು ಪಡೆದುಕೊಂಡು ತಮಗೆ ಅವಶ್ಯವಿರುವ ಆಭರಣಗಳನ್ನು ಖರೀದಿಸಲು ಇದೊಂದು ಸುವರ್ಣಾವಕಾಶ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement

ಮೇ 3ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಮುಳಿಯ ಜ್ಯುವೆಲ್ಸ್ ನ ಬೆಳ್ತಂಗಡಿ ಮಳಿಗೆ ಅಂದು ಬೆಳಗ್ಗೆ 7.30ರಿಂದ ಕಾರ್ಯ ನಿರ್ವಹಿಸಲಿದೆ. ಮುಳಿಯ ಜ್ಯುವೆಲ್ಸ್ ತನ್ನ ತಿಂಗಳ ಆಭರಣ ಖರೀದಿ ಯೋಜನೆಯ ಜೊತೆಗೆ ಆಕರ್ಷಕ ಉಡುಗೊರೆಯನ್ನು ನೀಡುತ್ತಿದೆ. ಸಂತೃಷ್ತ ಗ್ರಾಹಕರೇ ಮುಳಿಯ ಜ್ಯುವೆಲ್ಸ್‌ ನ  ರಾಯಭಾರಿಗಳಾಗಿದ್ದಾರೆ.

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮೇ.3 ಅಕ್ಷಯ ತೃತೀಯ | ಮುಳಿಯ ಜ್ಯುವೆಲ್ಸ್ ನಲ್ಲಿ ಮುಂಗಡ ಬುಕ್ಕಿಂಗ್ ಆರಂಭ |"

Leave a comment

Your email address will not be published.


*